ಮುಂಬೈ: ಟೀಂ ಇಂಡಿಯಾ ಜಗತ್ತಿನ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಆಡಿದರೂ ಅಭಿಮಾನಿಗಳ ಬೆಂಬಲ ಎಷ್ಟಿರುತ್ತದೆ ಎಂದರೆ ಭಾರತ ತಂಡಕ್ಕೆ ಸ್ವದೇಶದಲ್ಲಿ ಆಡಿದ ಅನುಭವವೇ ಆಗುತ್ತದೆ.