ಸಹ ಆಟಗಾರರನ್ನು ತಮಾಷೆ ಮಾಡಿದ ರೋಹಿತ್ ಶರ್ಮಾ

ಕೊಲೊಂಬೊ, ಗುರುವಾರ, 10 ಆಗಸ್ಟ್ 2017 (09:39 IST)

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಿರುವ ಟೀಂ ಇಂಡಿಯಾದ ಕೆಲವು ಆಟಗಾರರು ಡಬ್ಲ್ಯುಡಬ್ಲ್ಯುಎಫ್ ಚಾಂಪಿಪಯನ್ ಖಲಿ ಜತೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಸಹ ಆಟಗಾರ ರೋಹಿತ್ ಶರ್ಮಾ ತಮಾಷೆ ಮಾಡಿದ್ದಾರೆ.


 
ಸಹ ಆಟಗಾರರ ಕಾಲೆಳೆಯುವ ಸಲುವಾಗಿ ರೋಹಿತ್ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡ ಚಾಂಪಿಯನ್ ಆದಾಗ ಡಬ್ಲ್ಯುಡಬ್ಲ್ಯುಎಫ್ ಉಡುಗೊರೆಯಾಗಿ ನೀಡಿದ್ದ ಬೆಲ್ಟ್ ನ್ನು ಫೋಟೋ ಸಮೇತ ಹಾಕಿ ‘ನೋಡಿ ಬ್ಲ್ಯಾಕ್ ಬೆಲ್ಟ್ ಇಲ್ಲಿಯೇ ಬಾಕಿಯಿದೆ’ ಎಂದು ತಮಾಷೆ ಮಾಡಿದ್ದಾರೆ,
 
ದ್ವಿತೀಯ ಟೆಸ್ಟ್ ಗೆದ್ದ ಮೇಲೆ ವಿರಾಟ್ ಕೊಹ್ಲಿ,  ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್,  ಶಿಖರ್ ಧವನ್ ಮುಂತಾದ ಆಟಗಾರರು ದೈತ್ಯ ದೇಹಿ ಖಲಿ ಜತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಭಾರೀ ವೈರಲ್ ಆಗಿತ್ತು.
 
ಇದನ್ನೂ ಓದಿ…  ‘ಕ್ವಿಟ್ ಇಂಡಿಯಾ ಅಲ್ಲ, ಬಿಜೆಪಿ ಕ್ವಿಟ್ ಇಂಡಿಯಾ’
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರೋಹಿತ್ ಶರ್ಮಾ ಟೀಂ ಇಂಡಿಯಾ ದಿ ಗ್ರೇಟ್ ಖಲಿ ಡಬ್ಲ್ಯುಡಬ್ಲ್ಯುಎಫ್ ಚಾಂಪಿಯನ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Wwf Champion Cricket News Sports News The Great Khali Rohith Sharma. Team India

ಕ್ರಿಕೆಟ್‌

news

ಅನಿಲ್ ಕುಂಬ್ಳೆ ಬಾಕಿ ಚುಕ್ತಾ ಮಾಡಿದ ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದ ಅನಿಲ್ ಕುಂಬ್ಳೆಯ ವೇತನ ಬಾಕಿ ಹಣವನ್ನು ಬಿಸಿಸಿಐ ...

news

ನ್ಯಾಯ ಕೊಡಿಸಿ ಎಂದ ವೀರೇಂದ್ರ ಸೆಹ್ವಾಗ್

ನವದೆಹಲಿ: ದೇಶದ ಯಾವುದೇ ವಿಚಾರಗಳ ಬಗ್ಗೆ ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಮಾಜಿ ...

news

ಪಾಕ್ ಬಗ್ಗೆ ಏನೋ ಹೇಳಲು ಹೋಗಿ ಜಾಡಿಸಿಕೊಂಡ ಶೊಯೇಬ್ ಅಖ್ತರ್

ಕರಾಚಿ: ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ತಮ್ಮ ದೇಶದ ಬಗ್ಗೆ ಹೊಗಳಲು ಹೋಗಿ ಟ್ವಿಟರ್ ನಲ್ಲಿ ಸರಿಯಾಗಿ ...

news

ನಂಬರ್ ಒನ್ ಸ್ಥಾನಕ್ಕೇರಿದ ರವೀಂದ್ರ ಜಡೇಜಾ

ಟೀಮ್ ಇಂಡಿಯಾದ ಅನುಭವಿ ಆಲ್ರೌಂಡರ್ ರವಿಂದ್ರ ಜಡೇಜಾ ಐಸಿಸಿ ಟೆಸ್ಟ್ ಆಲ್ರೌಂಡರ್ ಶ್ರೇಯಾಂಕದಲ್ಲಿ ಇದೇ ಮೊದಲ ...

Widgets Magazine