ಯಾವುದೇ ರಾಜಕೀಯವೂ ನನ್ನ, ಕೊಹ್ಲಿ ನಡುವಿನ ಸ್ನೇಹ ಹಾಳು ಮಾಡದು ಎಂದ ಪಾಕ್ ಕ್ರಿಕೆಟಿಗ

ಕರಾಚಿ, ಭಾನುವಾರ, 11 ಫೆಬ್ರವರಿ 2018 (08:19 IST)

ಕರಾಚಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸರಿ ಇಲ್ಲದೇ ಇರಬಹುದು. ಆದರೆ ರಾಜಕೀಯ ಕಾರಣಗಳಿಗಾಗಿ ಈ ಎರಡೂ ರಾಷ್ಟ್ರಗಳ ನಡುವೆ ಇರುವ ಧ್ವೇಷ ಕೊಹ್ಲಿ ಮತ್ತು ನನ್ನ  ಸ್ನೇಹ ಹಾಳು ಮಾಡದು ಎಂದು ಪಾಕ್ ಕ್ರಿಕೆಟಿಗ ಶಾಹಿದ್ ಅಪ್ರಿದಿ ಹೇಳಿಕೊಂಡಿದ್ದಾರೆ.
 

‘ರಾಜಕೀಯ ನಮ್ಮಿಬ್ಬರ ಸ್ನೇಹ ಹಾಳು ಮಾಡದು. ವಿರಾಟ್ ಅದ್ಭುತ ವ್ಯಕ್ತಿ. ಅವರು ಕ್ರಿಕೆಟ್ ನ ಅದ್ಭುತ ರಾಯಭಾರಿ. ನನ್ನ ಫೌಂಡೇಶನ್ ಗಾಗಿ ಕೊಹ್ಲಿ ಸಹಿ ಮಾಡಿದ ಜೆರ್ಸಿ ಕೊಟ್ಟಿದ್ದರು. ಕೊಹ್ಲಿ ಯಾವತ್ತೂ ಗೌರವದಿಂದಲೇ ನಡೆದುಕೊಂಡಿದ್ದಾರೆ’ ಎಂದು ಅಫ್ರಿದಿ ಹೊಗಳಿದ್ದಾರೆ.
 
ಇತ್ತೀಚೆಗೆ ಕೊಹ್ಲಿ ಮದುವೆಯಾದಾಗ, ಶತಕ ಗಳಿಸಿದಾಗಲೆಲ್ಲಾ ಅಫ್ರಿದಿ ಕೊಹ್ಲಿಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೊನೇ ಕ್ಷಣದಲ್ಲಿ ಕೇದಾರ್ ಜಾದವ್ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಗೆ ನಾಯಕ ಕೊಹ್ಲಿ ಛಾನ್ಸ್ ಕೊಟ್ಟಿದ್ದೇಕೆ?

ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ...

news

ಭಾರತಕ್ಕಿಲ್ಲ 2021 ರ ಚಾಂಪಿಯನ್ಸ್ ಟ್ರೋಫಿ ಭಾಗ್ಯ? ಕಾರಣವೇನು ಗೊತ್ತಾ?!

ದುಬೈ: ಎಲ್ಲಾ ಸರಿ ಹೋಗಿದ್ದರೆ 2021 ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಭಾರತದಲ್ಲೇ ನಡೆಯಬೇಕಿತ್ತು. ಆದರೆ ...

news

ಇಂದಿನ ಏಕದಿನ ಪಂದ್ಯಕ್ಕೆ ದ.ಆಫ್ರಿಕಾ ಆಟಗಾರರ ಜೆರ್ಸಿ ಕಲರ್ ಬದಲಾವಣೆ! ಕಾರಣವೇನು ಗೊತ್ತಾ?!

ವಾಂಡರರ್ಸ್: ಭಾರತ-ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯಕ್ಕೆ ವಾಂಡರರ್ಸ್ ಕ್ರೀಡಾಂಗಣ ಸಜ್ಜಾಗಿದೆ. ಈ ...

news

‘ವಿರಾಟ್ ಕೊಹ್ಲಿಯನ್ನು ಟೀಂ ಇಂಡಿಯಾ ಅತಿಯಾಗಿ ನಂಬಿಕೊಂಡಿದೆ’

ಮುಂಬೈ: ವಿರಾಟ್ ಕೊಹ್ಲಿಯ ಅದ್ಭುತ ಬ್ಯಾಟಿಂಗ್ ನೋಡಿ ವಿಶ್ವವೇ ಕೊಂಡಾಡುತ್ತಿದೆ. ಆದರೆ ಕೊಹ್ಲಿಯ ಮೇಲೆ ಟೀಂ ...

Widgets Magazine