ಕರಾಚಿ: ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಬೆಳೆಸುವ ಉದ್ದೇಶದಿಂದ ಐಸಿಸಿ ವಿಶ್ವ ಇಲೆವೆನ್ ತಂಡ ಟಿ20 ಸರಣಿಗಾಗಿ ಬಂದಿಳಿದಿದೆ. ಇದೀಗ ಎಲ್ಲಾ ತಂಡದ ಸದಸ್ಯರೂ ಇರುವಾಗ ಟೀಂ ಇಂಡಿಯಾ ಆಟಗಾರರೂ ಇದ್ದಿದ್ದರೆ ಚೆನ್ನಾಗಿರ್ತಿತ್ತು ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.