ಸೌರವ್ ಗಂಗೂಲಿಗೆ ಅನಾಮಧೇಯ ಕೊಲೆ ಬೆದರಿಕೆ ಪತ್ರ

Kolkotta, ಮಂಗಳವಾರ, 10 ಜನವರಿ 2017 (08:21 IST)

Widgets Magazine

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಗೆ ಅನಾಮಧೇಯ ಕೊಲೆ ಬೆದರಿಕೆ ಪತ್ರ ಬಂದಿದೆ. ಈ ತಿಂಗಳ ಕೊನೆಯಲ್ಲಿ ಅವರ ಜಿಲ್ಲೆಯಲ್ಲಿ ನಡೆಯಲಿರುವ ಸನ್ಮಾನ ಸಮಾರಂಭಕ್ಕೆ ಹಾಜರಾಗದಂತೆ ಬೆದರಿಕೆ ಬಂದಿದೆ.
 
ಜನವರಿ 19 ರಂದು ಮಿಡ್ನಾಪುರ್ ಗ್ರಾಮದಲ್ಲಿ ನಡೆಯಲಿರುವ ಕ್ರೀಡಾ ಸನ್ಮಾನ ಸಮಾರಂಭದಲ್ಲಿ ಅವರು ಭಾಗವಹಿಸಬೇಕಿದೆ. ಇದರಲ್ಲಿ ಭಾಗವಹಿಸಿದರೆ ಜೀವಕ್ಕೆ ಅಪಾಯ ಎಂದು ಬೆದರಿಕೆ ಪತ್ರದಲ್ಲಿ ಎಚ್ಚರಿಸಲಾಗಿದೆ.
 
ಈ ಹಿನ್ನಲೆಯಲ್ಲಿ ಗಂಗೂಲಿ ಪೊಲೀಸ್ ದೂರು ದಾಖಲಿಸಿರುವುದಲ್ಲದೆ, ಕಾರ್ಯಕ್ರಮ ಸಂಘಟಕರಿಗೂ ವಿಷಯ ತಿಳಿಸಿದ್ದಾರೆ.  ಹೀಗಾಗಿ ಕಾರ್ಯಕ್ರಮಕ್ಕೆ ಹಾಜರಾಗುವ ಬಗ್ಗೆ ಅವರಿನ್ನೂ ನಿರ್ಧರಿಸಿಲ್ಲವಂತೆ. ಬೆದರಿಕೆ ಪತ್ರ ಬರೆದವರು ಯಾರು ಮತ್ತು ಯಾಕಾಗಿ ಎಂಬುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ತಮಿಳುನಾಡಿನ ಈ ಬಾಲಕಿ 13 ರನ್ ಕೊಟ್ಟು 6 ವಿಕೆಟ್ ಕಿತ್ತಳು!

ಕ್ರಿಕೆಟ್ ನಲ್ಲಿ ಸಾಧನೆ ಮಾಡುವುದು ಹುಡುಗರು ಮಾತ್ರವಲ್ಲ ಎನ್ನುವುದನ್ನು ತಮಿಳುನಾಡಿನ ಈ ಬಾಲಕಿ ಸಾಧಿಸಿ ...

news

ರವಿಶಾಸ್ತ್ರಿ ಶ್ರೇಷ್ಟ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿಗೆ ಸ್ಥಾನವೇ ಇಲ್ಲ

ಸೌರವ್ ಗಂಗೂಲಿ ಮತ್ತು ರವಿ ಶಾಸ್ತ್ರಿ ನಡುವೆ ಸಂಬಂಧ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾರತೀಯ ...

news

ಸಾನಿಯಾ ಮಿರ್ಜಾ ಬ್ಯಾಡ್ಮಿಂಟನ್ ಡಬಲ್ಸ್ ಗೆದ್ದರಂತೆ!

ಸಾನಿಯಾ ಮಿರ್ಜಾ ಟೆನಿಸ್ ತಾರೆಯಾ? ಬ್ಯಾಡ್ಮಿಂಟನ್ ತಾರೆಯಾ ಎಂಬ ಅನುಮಾನ ಈಗ ಅಭಿಮಾನಿಗಳಲ್ಲಿ ಮೂಡಿದೆ. ...

news

ಭಾರತ-ಬಾಂಗ್ಲಾ ಟೆಸ್ಟ್ ಪಂದ್ಯಕ್ಕೆ ಹೈದಾರಾಬಾದ್ ಮೈದಾನವಿಲ್ಲದಿದ್ದರೆ ಕೋಲ್ಕೊತ್ತಾದಲ್ಲಿ ನಡೆಸಲು ಬಿಸಿಸಿಐ ಚಿಂತನೆ

ಲೋಧಾ ಸಮಿತಿ ವರದಿಯಿಂದ ಹಣ ಬಿಡುಗಡೆ ಮಾಡಲು ಬಿಸಿಸಿಐಗೆ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಪಂದ್ಯ ಆಯೋಜಿಸಲು ...

Widgets Magazine Widgets Magazine