ಕೇದಾರ್ ಜಾದವ್ ಗೆ ತಕ್ಕ ಬಿರುದು ಕೊಟ್ಟ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್

Kolkotta, ಸೋಮವಾರ, 23 ಜನವರಿ 2017 (12:54 IST)

Widgets Magazine

ಕೋಲ್ಕೊತ್ತಾ: ಟೀಂ ಇಂಡಿಯಾದಲ್ಲಿ ಈಗ ಕೇದಾರ್ ಜಾದವ್ ರದ್ದೇ ಹವಾ. ಈ ಯುವ ಕ್ರಿಕೆಟಿಗನಿಗೆ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ತಕ್ಕ ಬಿರುದು ನೀಡಿ ಹೊಗಳಿದ್ದಾರೆ. ಅದೇನದು?  ಈ ಸ್ಟೋರಿ ನೋಡಿ.
 

ಕೋಲ್ಕೊತ್ತಾದಲ್ಲೂ ಜಾದವ್ ಭರ್ಜರಿ ಬ್ಯಾಟಿಂಗ್ ನೋಡಿ ಗವಾಸ್ಕರ್ “ಭಾರತಕ್ಕೊಬ್ಬ ಬೆಸ್ಟ್ ಫಿನಿಶರ್ ಸಿಕ್ಕಿದ್ದಾನೆ. ಆರನೇ ಕ್ರಮಾಂಕಕ್ಕೆ ಸೂಕ್ತ ವ್ಯಕ್ತಿ ಆತ. ನನ್ನ ಪ್ರಕಾರ ಭಾರತಕ್ಕೊಬ್ಬ ಅಮೂಲ್ಯ ರತ್ನ ಸಿಕ್ಕಿದ್ದಾನೆ” ಎಂದು ಯುವ ಕ್ರಿಕೆಟಿಗನ ಬೆನ್ನು ತಟ್ಟಿದ್ದಾರೆ.
 
ಆದರೆ ಕೊಹ್ಲಿ ಪಡೆ ಅಂತಿಮ ಕ್ಷಣದಲ್ಲಿ ಬೌಲಿಂಗ್ ಮಾಡುವ ಕಲೆ ಸಿದ್ಧಿಸಿಕೊಳ್ಳಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಅಂತಿಮ ಓವರ್ ಗಳಲ್ಲಿ ಬೌಲಿಂಗ್ ಉತ್ತಮ ಪಡಿಸುವ ಬಗ್ಗೆ ನಾಯಕ ಕೊಹ್ಲಿ ಕೂಡಾ ಉಲ್ಲೇಖಿಸಿದ್ದು, ಇದಕ್ಕೆ ಮುಂಬರುವ ಟಿ-ಟ್ವೆಂಟಿ ಪಂದ್ಯಗಳು ವೇದಿಕೆಯಾಗಬಹುದುದು ಎಂಬ ವಿಶ್ವಾಸದಲ್ಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಸೌರವ್ ಗಂಗೂಲಿಯನ್ನು ಬಿಸಿಸಿಐ ಅಧ್ಯಕ್ಷ ಎಂದು ಎಡವಟ್ಟು ಮಾಡಿಕೊಂಡ ವಿಕಿಪೀಡಿಯಾ

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಬೇಕು ಎಂದು ಸುಪ್ರೀಂ ಕೋರ್ಟ್ ಹಾಲಿ ಅಧ್ಯಕ್ಷ ಅನುರಾಗ್ ಠಾಕೂರ್ ರನ್ನು ...

news

ಆರಂಭಿಕರಿಗೆ ಬೈಬೇಡಿ, ಸ್ವಲ್ಪ ಟೈಮ್ ಕೊಡಿ ಎಂದು ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಬ್ಯಾಟ್ಸ್ ಮನ್ ಗಳ ಬಗ್ಗೆ ಹೊಗಳಿಕೆಯ ಮಹಾಪೂರವೇ ...

news

ಮೊಹಮ್ಮದ್ ಶಮಿ ನಾಯಿ ಜತೆಗೆ ಫೋಟೋ ತೆಗೆಸಿಕೊಂಡರೂ ವಿವಾದವೇ?!

ಕ್ರಿಕೆಟಿಗ ಮೊಹಮ್ಮದ್ ಶಮಿ ಇತ್ತೀಚೆಗೆ ಪತ್ನಿಯ ಸ್ಟೈಲಿಶ್ ಉಡುಪಿನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ...

news

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ತಂಡಕ್ಕೆ ನೀಡಿದ ಆಹಾರವೇನೆಂದು ಶೊಯೇಬ್ ಅಖ್ತರ್ ಗೆ ತನಿಖೆ ಮಾಡಬೇಕಂತೆ!

ಒಂದು ತಂಡ ಸೋತರೆ ಎಲ್ಲರೂ ಕ್ರಿಕೆಟ್ ಗೆ ಸಂಬಂಧಿಸಿದಂತೆ ಏನೇನೋ ಕಾರಣ ಹುಡುಕುತ್ತಾರೆ. ಆದರೆ ಮಾಜಿ ವೇಗಿ ...

Widgets Magazine