ರಾಹುಲ್ ದ್ರಾವಿಡ್ ಅವರಿಗೆ ಟಾಪ್ ಲೆಸ್ ಫೋಟೋದ ಮೂಲಕ ಬರ್ತ್ ಡೇ ವಿಶ್ ಮಾಡಿದಳಂತೆ ಈ ನಟಿ!

ಬೆಂಗಳೂರು, ಶುಕ್ರವಾರ, 12 ಜನವರಿ 2018 (06:31 IST)

Widgets Magazine

ಬೆಂಗಳೂರು : ನಟಿ ಪೂನಂ ಪಾಂಡೆ ಅವರು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಹುಟ್ಟು ಹಬ್ಬದ ಕೋರುವುದರ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

 
ನಟಿ ಪೂನಂ ಪಾಂಡೆ ಅವರು ರಾಹುಲ್ ದ್ರಾವಿಡ್ ಅವರಿಗೆ ತಮ್ಮ ಟಾಪ್ ಲೆಸ್ ಫೋಟೋವೊಂದನ್ನು ಹಾಕಿ ಬರ್ತ್ ಡೇ ಗೆ ವಿಶ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಗೌರವವನ್ನು ಪಡೆದಿರುವ ರಾಹುಲ್ ದ್ರಾವಿಡ್ ಅವರಿಗೆ ಪೂನಂ ಪಾಂಡೆ ಅವರು ಈ ರೀತಿ ವಿಶ್ ಮಾಡಿರುವುದು ಟೀಕೆಗೆ ಗುರಿಯಾಗಿದೆ. ‘ಹ್ಯಾಪಿ ಬರ್ತ್ ಡೇ ದ್ರಾವಿಡ್, ನೊ ಕ್ಯಾಪ್ಷನ್’ ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ರಾಹುಲ್ ದ್ರಾವಿಡ್ ಬರ್ತ್ ಡೇಗೆ ಪುತ್ರ ಸಮಿತ್ ನೀಡಿದ ಪರ್ಫೆಕ್ಟ್ ಗಿಫ್ಟ್ ಏನು ಗೊತ್ತಾ?!

ಬೆಂಗಳೂರು: ಅಪ್ಪನಿಗೆ ತಕ್ಕ ಮಗ ಎನ್ನುವುದನ್ನು ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ...

news

ದ.ಆಫ್ರಿಕಾ ಸರಣಿಗೆ ತಯಾರಾಗಲು ಬಿಸಿಸಿಐ ಮಾಡಿದ್ದ ಯೋಜನೆಯನ್ನು ತಿರಸ್ಕರಿಸಿದ್ದ ವಿರಾಟ್ ಪಡೆ!

ಮುಂಬೈ: ದ.ಆಫ್ರಿಕಾದಲ್ಲಿರುವ ಟೀಂ ಇಂಡಿಯಾ ಈಗ ಅಭ್ಯಾಸಕ್ಕೆ ಸಮಯ ಸಿಕ್ಕಿರಲಿಲ್ಲ, ವ್ಯವಸ್ಥೆಯಿಲ್ಲ ...

news

ಟೀಂ ಇಂಡಿಯಾ ಗಾಯದ ಮೇಲೆ ಬರೆ ಎಳೆದ ದ.ಆಫ್ರಿಕಾ ಕ್ರಿಕೆಟಿಗ!

ಸೆಂಚೂರಿಯನ್: ಭಾರತ-ದ.ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಈಗಲೂ ಟೀಂ ಇಂಡಿಯಾ ಗೆಲ್ಲಬಹುದು ಎಂಬ ...

news

ರಾಹುಲ್ ದ್ರಾವಿಡ್ ರಿಂದ ಟೀಂ ಇಂಡಿಯಾ ಕಲಿಯಬೇಕಾದ ಪಾಠವಿದು!

ಬೆಂಗಳೂರು: ವಿಶ್ವದಲ್ಲಿ ಗ್ರೇಟ್ ವಾಲ್ ಆಫ್ ಚೀನಾ ಬಿಟ್ಟರೆ, ಅಷ್ಟೊಂದು ಗಟ್ಟಿ ಗೋಡೆ ಎಂದರೆ ಇರುವುದು ...

Widgets Magazine