ಲೀಸೆಸ್ಟರ್: ಭಾರತ ಮತ್ತು ಲೀಸೆಸ್ಟರ್ ನಡುವಿನ ಅಭ್ಯಾಸ ಪಂದ್ಯದ ನಡುವೆ ಅಭಿಮಾನಿಗಳ ಗುಂಪೊಂದು ಭಾರತದ ಯುವ ವೇಗಿ ಕಮಲೇಶ್ ನಾಗರಕೋಟಿಗೆ ಸೆಲ್ಫೀಗಾಗಿ ಕಾಟ ಕೊಟ್ಟಿದೆ. ಇದಕ್ಕೆ ಪೆವಿಲಿಯನ್ ನಲ್ಲಿದ್ದ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.