ನೀರು ಕುಡಿದಷ್ಟು ಸುಲಭವಾಗಿ ದ್ವಿಶತಕ ಪೂರೈಸಿದ ಕೊಹ್ಲಿ

ದೆಹಲಿ, ಭಾನುವಾರ, 3 ಡಿಸೆಂಬರ್ 2017 (11:40 IST)

ದೆಹಲಿ: ಶತಕ ಗಳಿಸುವುದು ಇಷ್ಟು ಸುಲಭವೇ? ಹಾಗೆಂದು ವಿರಾಟ್ ಕೊಹ್ಲಿಯ ಆಟ ನೋಡಿದರೆ ಅನಿಸುವುದು ಸಹಜ. ಲೀಲಾಜಾಲವಾಗಿ ಮತ್ತೊಂದು ದ್ವಿಶತಕ ಹೊಡೆದ ಕೊಹ್ಲಿಯ ಅಬ್ಬರದಿಂದಾಗಿ  ಲಂಕಾ ವಿರುದ್ಧ ಟೀಂ ಇಂಡಿಯಾ ದ್ವಿತೀಯ ದಿನ ಊಟದ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 500 ರನ್ ಗಳಿಸಿದೆ.
 

ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಬಾಳ್ವೆಯ 6 ನೇ ದ್ವಿಶತಕ ಹೊಡೆದರು. ಅಷ್ಟೇ ಅಲ್ಲ, ನಾಯಕನಾಗಿ ಅತೀ ಹೆಚ್ಚು ದ್ವಿಶತಕ ದಾಖಲಿಸಿದ  ಬ್ರಿಯಾನ್ ಲಾರಾ ದಾಖಲೆಯನ್ನು ಮುರಿದರು. ಸದ್ಯ 225 ರನ್ ಗಳಿಸಿ ಕ್ರೀಸ್ ನಲ್ಲಿರುವ ಕೊಹ್ಲಿ ತ್ರಿಶತಕ ಗಳಿಸಿದರೂ ಅಚ್ಚರಿಯಿಲ್ಲ.
 
ಊಟದ ವಿರಾಮಕ್ಕೆ ಮೊದಲು ಕೊನೆಯ ಓವರ್ ನಲ್ಲಿ ರೋಹಿತ್ ಶರ್ಮಾ 65 ರನ್ ಗಳಿಸಿದ್ದ ರೋಹಿತ್ ಶರ್ಮಾ ಸಂಡಕನ್ ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಂಡೀಸ್ ಕ್ರಿಕೆಟಿಗನ ಚೆಲ್ಲಾಟದಿಂದ ಅರೆಸ್ಟ್ ಆಗಲಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ!

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಕಾರಣ ...

news

ಧವನ್ ಸಿಡಿಯಲಿಲ್ಲ! ಪೂಜಾರ ಕೈ ಹಿಡಿಯಲಿಲ್ಲ! ಟೀಂ ಇಂಡಿಯಾ ಗತಿ?

ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ...

news

ಶಿಖರ್ ಧವನ್ ರಿಂದಾಗಿ ಕೆಎಲ್ ರಾಹುಲ್ ಗಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ!

ದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ...

news

ಟೀಂ ಇಂಡಿಯಾವನ್ನು ಲೇವಡಿ ಮಾಡಿದ ಲಂಕಾ ನಾಯಕ ಚಂಡಿಮಾಲ್

ದೆಹಲಿ: ಮುಂಬರುವ ದ.ಆಫ್ರಿಕಾ ಪ್ರವಾಸಕ್ಕೆ ಹೊಂದಿಕೊಳ್ಳಲು ಪ್ರಸಕ್ತ ಲಂಕಾ ಸರಣಿಯಲ್ಲಿ ಹಸಿರು ಹುಲ್ಲಿನ ...

Widgets Magazine
Widgets Magazine