ವಿರಾಟ್ ಕೊಹ್ಲಿಗೆ ಈ ಬೌಲರ್ ಕಂಡರೆ ನಡುಕವಿತ್ತಂತೆ!

ಮುಂಬೈ, ಗುರುವಾರ, 5 ಅಕ್ಟೋಬರ್ 2017 (10:48 IST)

ಮುಂಬೈ: ವಿಶ್ವದ ಹಾಲಿ ದಿಗ್ಗಜ ಬೌಲರ್ ಗಳನ್ನೆಲ್ಲಾ ನಡುಗಿಸಿದ ವಿರಾಟ್ ಕೊಹ್ಲಿಗೆ 2011 ರ ವಿಶ್ವಕಪ್ ಸಂದರ್ಭದಲ್ಲಿ ಒಬ್ಬ ಬೌಲರ್ ಎಂದರೆ ತೀವ್ರ ನಡುಕವಿತ್ತಂತೆ.


 
ಅವರೇ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ. ಫೈನಲ್ ಪಂದ್ಯದಲ್ಲಿ ಭಾರತ ಲಂಕಾವನ್ನು ಎದುರಿಸಿತ್ತು. ಈ ಸಂದರ್ಭದಲ್ಲಿ ಲಸಿತ್ ಮಾಲಿಂಗರನ್ನು ಎದುರಿಸಲು ನರ್ವಸ್ ಆಗಿದ್ದೆ ಎಂಬ ವಿಚಾರವನ್ನು ಕೊಹ್ಲಿ ಅಮೀರ್ ಖಾನ್ ಜತೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
 
ಫೈನಲ್ ಪಂದ್ಯದಲ್ಲಿ ಕೊಹ್ಲಿ 4 ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಅದಾಗಲೇ ಮಾಲಿಂಗ ಸೆಹ್ವಾಗ್ ಮತ್ತು ಸಚಿನ್ ರನ್ನು ಪೆವಿಲಿಯನ್ ಗಟ್ಟಿದ್ದರು. ಸಹಜವಾಗಿ ಕೊಹ್ಲಿ ನರ್ವಸ್ ಆಗಿದ್ದರಂತೆ. ಒಂದೆರಡು ಎಸೆತ ಎದುರಿಸಿದ ಮೇಲೆ ಕೊಹ್ಲಿಗೆ ಭಯ ಹೋಗಿತ್ತಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬೆಂಚ್ ಕಾಯಿಸುವ ಕೆಎಲ್ ರಾಹುಲ್ ಗೆ ಯಾಕ್ರೀ ಅವಕಾಶ? ಸುನಿಲ್ ಗವಾಸ್ಕರ್ ಕಿಡಿ

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾದಿಂದ ಪ್ರತಿಭಾವಂತ ಬ್ಯಾಟ್ಸ್ ಮನ್ ಅಜಿಂಕ್ಯಾ ...

news

ಕೆಎಲ್ ರಾಹುಲ್ ಬಗ್ಗೆ ತಮಗೆ ಇಷ್ಟವಿಲ್ಲದ ಸಂಗತಿ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಮುಂಬೈ: ಕನ್ನಡಿಗ ಕೆಎಲ್ ರಾಹುಲ್ ಎಂದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಲು ಪ್ರೀತಿ. ಕೊಹ್ಲಿ ...

news

ವಿರಾಟ್ ಕೊಹ್ಲಿಗೆ ‘ಚೀಕು’ ಎಂದು ಧೋನಿ ಹೆಸರಿಟ್ಟಿದ್ದೇಕೆ ಗೊತ್ತಾ?

ಮುಂಬೈ: ಟೀಂ ಇಂಡಿಯಾದ ಹೆಚ್ಚಿನ ಆಟಗಾರರಿಗೆ ವಿಶಿಷ್ಟ ನಿಕ್ ನೇಮ್ ಗಳಿವೆ. ಹಾಗೆಯೇ ನಾಯಕ ವಿರಾಟ್ ಕೊಹ್ಲಿಗೆ ...

news

ಅನುಷ್ಕಾ ಶರ್ಮಾ ಸೀಕ್ರೆಟ್ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಬಗ್ಗೆ ...

Widgets Magazine
Widgets Magazine