ಗಂಗೂಲಿ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನು ಕೆಲವೇ ಹೆಜ್ಜೆ

ಮುಂಬೈ, ಮಂಗಳವಾರ, 14 ನವೆಂಬರ್ 2017 (08:55 IST)

ಮುಂಬೈ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸರಣಿ ಸ್ವೀಪ್ ಮಾಡಿದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸದೊಂದು ದಾಖಲೆ ಮಾಡಲು ಅವಕಾಶವಿದೆ. 
ಮಾಜಿ ನಾಯಕ ಸೌರವ್ ಗಂಗೂಲಿಯವರ ದಾಖಲೆ ಮುರಿಯಲು ಕೊಹ್ಲಿ ಇನ್ನು ಮೂರು ಪಂದ್ಯ ಗೆದ್ದರೆ ಸಾಕು. ಇದರೊಂದಿಗೆ ಕೊಹ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕರ ಸಾಲಿನಲ್ಲಿ ಗಂಗೂಲಿಯನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಲಿದ್ದಾರೆ.
 
ಮೊದಲ ಸ್ಥಾನದಲ್ಲಿ ಧೋ ಇದ್ದಾರೆ. ಧೋನಿ 60 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ 27 ಗೆಲುವು ಕೊಡಿಸಿದ್ದಾರೆ. ಗಂಗೂಲಿ ಖಾತೆಯಲ್ಲಿ 21 ಗೆಲುವುಗಳಿವೆ. ಕೊಹ್ಲಿ ಇದೀಗ 19 ಗೆಲುವು ಕಂಡಿದ್ದು, ಇನ್ನು ಮೂರು ಪಂದ್ಯಗಳಲ್ಲಿ ಗೆದ್ದರೆ ದ್ವಿತೀಯ ಸ್ಥಾನಿಯಾಗಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಹುಲ್ ದ್ರಾವಿಡ್ ವರ್ತನೆಗೆ ನೇಪಾಳ ಕ್ರಿಕೆಟ್ ತಂಡ ಫುಲ್ ಖುಷ್!

ನವದೆಹಲಿ: ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ನೇಪಾಳ ಕ್ರಿಕೆಟ್ ತಂಡ ಹೊಗಳಿಕೆಯ ...

news

ವಿವಾದಾತ್ಮಕ ಟ್ವೀಟ್ ಮಾಡಿ ಅಳಿಸಿದ ಹರ್ಭಜನ್ ಸಿಂಗ್

ನವದೆಹಲಿ: ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಶ್ರೀಲಂಕಾ ತಂಡದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ...

news

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇನ್ನು ಹೊಸ ಟೆಸ್ಟು!

ಮುಂಬೈ: ಯೋ ಯೋ ಫಿಟ್ನೆಸ್ ಟೆಸ್ಟ್ ಭರಾಟೆಯಲ್ಲಿ ಟೀಂ ಇಂಡಿಯಾದಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾರಂತಹ ...

news

ಆತ್ಮಹತ್ಯೆ ಯತ್ನಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ!

ಮುಂಬೈ: ಟೀಂ ಇಂಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಹಿಂದೊಮ್ಮೆ ...

Widgets Magazine
Widgets Magazine