ಕೆಎಲ್ ರಾಹುಲ್ ಬಗ್ಗೆ ತಮಗೆ ಇಷ್ಟವಿಲ್ಲದ ಸಂಗತಿ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಮುಂಬೈ, ಗುರುವಾರ, 5 ಅಕ್ಟೋಬರ್ 2017 (09:01 IST)

ಮುಂಬೈ: ಕನ್ನಡಿಗ ಕೆಎಲ್ ರಾಹುಲ್ ಎಂದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಲು ಪ್ರೀತಿ. ಕೊಹ್ಲಿ ಕ್ರಿಕೆಟಿಗರ ಜತೆ ತಿರುಗಾಡಲು ಹೋಗುವಾಗಲೆಲ್ಲಾ ರಾಹುಲ್ ಜತೆಗಿರಲೇ ಬೇಕು.


 
ಇವರಿಬ್ಬರ ನಡುವೆ ಭಾರೀ ಸ್ನೇಹವಿದೆ. ತಮ್ಮಿಬ್ಬರ ಸ್ನೇಹದ ಬಗ್ಗೆ ಕೊಹ್ಲಿ ಅಮೀರ್ ಖಾನ್ ಜತೆಗೆ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ರಾಹುಲ್ ರಲ್ಲಿ ತಾವು ಇಷ್ಟಪಡುವ ಮತ್ತು ಇಷ್ಟವಿಲ್ಲದ ಗುಣವನ್ನು ಅವರು ಹೇಳಿಕೊಂಡಿದ್ದಾರೆ.
 
ರಾಹುಲ್ ಬಗ್ಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ. ಒಳ್ಳೆಯ ಅಂಶವೆಂದರೆ ಎಂದರೆ ಆತನ ಫಿಟ್ ನೆಸ್. ಕೆಟ್ಟ ಅಂಶವೆಂದರೆ ಆತ ಹೆಚ್ಚಾಗಿ ಶರ್ಟ್ ತೆಗೆದುಕೊಂಡು ಓಡಾಡುತ್ತಿರುತ್ತಾನೆ. ಮತ್ತು ಸದಾ ಫೋನ್ ಗೆ ಅಂಟಿಕೊಂಡಿರುತ್ತಾನೆ ಎಂದು ಕೊಹ್ಲಿ ಸ್ನೇಹಿತನ ಬಗ್ಗೆ ತಮಾಷೆಯಾಗಿ ದೂರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿಗೆ ‘ಚೀಕು’ ಎಂದು ಧೋನಿ ಹೆಸರಿಟ್ಟಿದ್ದೇಕೆ ಗೊತ್ತಾ?

ಮುಂಬೈ: ಟೀಂ ಇಂಡಿಯಾದ ಹೆಚ್ಚಿನ ಆಟಗಾರರಿಗೆ ವಿಶಿಷ್ಟ ನಿಕ್ ನೇಮ್ ಗಳಿವೆ. ಹಾಗೆಯೇ ನಾಯಕ ವಿರಾಟ್ ಕೊಹ್ಲಿಗೆ ...

news

ಅನುಷ್ಕಾ ಶರ್ಮಾ ಸೀಕ್ರೆಟ್ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಬಗ್ಗೆ ...

news

ಆಸ್ಟ್ರೇಲಿಯನ್ನರು ಸ್ಲೆಡ್ಜಿಂಗ್ ಮಾಡ್ತಿಲ್ಲ ಯಾಕೆ ಗೊತ್ತಾ?

ಮುಂಬೈ: ಟೀಂ ಇಂಡಿಯಾ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಆಟಗಾರರು ಆಟದ ಹೊರತಾಗಿ ಮಾತಿನ ಚಕಮಕಿ ಯಾಕೆ ನಡೆಸದೇ ...

news

ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಗೆ ಅರ್ಧಾಂಗಿ ಸಿಕ್ಕಾಯ್ತು!

ಮುಂಬೈ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಮ್ಮ ‘ಬೆಟರ್ ಹಾಫ್’ ಯಾರೆಂದು ಕೊನೆಗೂ ಫೋಟೋ ಸಮೇತ ...

Widgets Magazine
Widgets Magazine