ಸೋತ ಮೇಲೂ ತಲೆ ಎತ್ತಿ ನಡೆಯುವೆ ಎಂದ ವಿರಾಟ್ ಕೊಹ್ಲಿ

London, ಸೋಮವಾರ, 19 ಜೂನ್ 2017 (08:31 IST)

Widgets Magazine

ಲಂಡನ್: ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಸೋತರೂ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಲೆ ಎತ್ತಿ ನಡೆಯುತ್ತೇನೆ. ಸೋಲಿನಿಂದ ಕುಗ್ಗಲಾರೆ ಎಂದಿದ್ದಾರೆ.


 
ನಾನು ನನ್ನ ತಂಡದ ಸದಸ್ಯರ ಜತೆ ತಲೆ ಎತ್ತಿ ನಡೆಯಲು ಬಯಸುತ್ತೇನೆ. ನನಗೆ ಗೊತ್ತು ಅಭಿಮಾನಿಗಳು ಎಷ್ಟೊಂದು ನಮ್ಮ ಮೇಲೆ ಭರವಸೆ ಇಟ್ಟಿದ್ದರೆಂದು. ಆದರೆ ಅವರ ನಿರೀಕ್ಷೆಗೆ ತಕ್ಕುದಾಗಿ ನಮಗೆ ಆಡಲಾಗಲಿಲ್ಲ.
 
ರಂತಹ ಅಸಂಪ್ರದಾಯಿಕ ಶೈಲಿಯ ಬ್ಯಾಟ್ಸ್ ಮನ್ ಗಳು ಆಡುವಾಗ ಅವರನ್ನು ಸಾಮಾನ್ಯ ತಂತ್ರ ಬಳಸಿ ಕಟ್ಟಿ ಹಾಕಲಾಗದು. ನಾವು ಎಲ್ಲಾ ವಿಭಾಗದಲ್ಲೂ ಎಡವಿದೆವು. ಇಷ್ಟು ದೊಡ್ಡ ಮೊತ್ತ ಚೇಸ್ ಮಾಡುವಾಗ ನಮಗೆ ದೊಡ್ಡ ಜತೆಯಾಟದ ಅಗತ್ಯವಿತ್ತು. ಆದರೆ ಅದರಲ್ಲಿ ನಾವು ಎಡವಿದೆವು. ವೈಯಕ್ತಿಕವಾಗಿ ನನಗೆ ಈ ಸೋಲು ತುಂಬಾ ಬೇಸರ ಉಂಟು ಮಾಡಿದೆ’ ಎಂದು ಕೊಹ್ಲಿ ಹೇಳಿದ್ದಾರೆ. 
 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Virat Kohli Champions Trophy Team India Cricket News Sports News

Widgets Magazine

ಕ್ರಿಕೆಟ್‌

news

ಪಂದ್ಯ ಸೋತರೂ ವಿಶ್ವದಾಖಲೆ ಮಾಡಿದ ಯುವರಾಜ್ ಸಿಂಗ್

ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತರೂ ಟೀಂ ಇಂಡಿಯಾ ...

news

ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ತಪ್ಪುಗಳು

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೋಟ್ಯಂತರ ಮಂದಿ ಭಾರತೀಯರ ನಿರೀಕ್ಷೆ ಹುಸಿಯಾಗಿದೆ. ಗೆಲ್ಲುವ ...

news

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಪಾಕ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ...

news

ಭಾರತಕ್ಕೆ ಗೆಲ್ಲಲು 339 ರನ್ ಗಳ ಬೃಹತ್ ಟಾರ್ಗೆಟ್ ನೀಡಿದ ಪಾಕ್

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ಸ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ...

Widgets Magazine