ಮುಂಬೈ: ಏಷ್ಯಾ ಕಪ್ ಇನ್ನೇನು ಮುಗಿದಿದೆ. ಇದೀಗ ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಆದರೆ ಇದಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿಗೆ ಫಿಟ್ ನೆಸ್ ಪರೀಕ್ಷೆ ಪಾಸಾಗಲೇಬೇಕಿದೆ.