ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಲವ್ ಇದೀಗ ರಹಸ್ಯವೇನೂ ಅಲ್ಲ. ಇವರಿಬ್ಬರನ್ನೂ ಅಭಿಮಾನಿಗಳು ಪ್ರೀತಿಯಿಂದ ವಿರುಷ್ಕಾ ಎಂದು ಕರೆಯುತ್ತಾರೆ.