ಪುತ್ರ ಬ್ಯಾಟಿಂಗ್ ಗೆ ಹೋಗುವ ಮೊದಲು ಸಚಿನ್ ತೆಂಡುಲ್ಕರ್ ಕೊಡುವ ಸಲಹೆ ಏನು ಗೊತ್ತಾ?

ನವದೆಹಲಿ, ಶನಿವಾರ, 13 ಜನವರಿ 2018 (09:22 IST)

ನವದೆಹಲಿ: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಆಸ್ಟ್ರೇಲಿಯನ್ ಕ್ಲಬ್ ಟೂರ್ನಿಯಲ್ಲೂ ಆಲ್ ರೌಂಡರ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಜುನ್ ಗೆ ಅಪ್ಪನಿಂದ ಸಿಗುವ ಸಲಹೆ ಏನು ಗೊತ್ತಾ?
 

‘ಸಾಮಾನ್ಯವಾಗಿ ಮೈದಾನಕ್ಕಿಳಿಯುವ ಮೊದಲು ನನಗೆ ಅಪ್ಪ ಕೊಡುವ ಸಲಹೆ ಎಂದರೆ ಭಯವಿಲ್ಲದೇ ಆಡು. ನಿನ್ನ ತಂಡಕ್ಕಾಗಿ ಆಡು, ತಂಡಕ್ಕೆ ಬೇಕಾಗುವ ಆಟಗಾರನಾಗು ಮತ್ತು ನಿನ್ನ ಬಳಿ ಇರುವ ಸರ್ವಸ್ವವನ್ನು ತಂಡಕ್ಕೆ ಅರ್ಪಣೆ ಮಾಡು’ ಎನ್ನುತ್ತಾರೆ ಎಂದು ಅರ್ಜುನ್ ತೆಂಡುಲ್ಕರ್ ಅಪ್ಪನ ಬಗ್ಗೆ ಹೇಳಿಕೊಂಡಿದ್ದಾರೆ.
 
ಎಡಗೈ ಬ್ಯಾಟ್ಸ್ ಮನ್ ಅಲ್ಲದೆ, ವೇಗದ ಬೌಲಿಂಗ್ ಕೂಡಾ ಮಾಡುವ ಅರ್ಜುನ್ ಈಗಾಗಲೇ ಹಲವು ಟೂರ್ನಿಗಳಲ್ಲಿ ಗಮನ ಸೆಳೆದಿದ್ದಾರೆ.  ಅಷ್ಟೇ ಅಲ್ಲದೆ, ಅವಕಾಶ ಸಿಕ್ಕಾಗಲೆಲ್ಲಾ ಅಂತಾರಾಷ್ಟ್ರೀಯ ತಂಡಗಳಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೆಎಲ್ ರಾಹುಲ್ ಆಡಿಸಲು ಮತ್ತೊಬ್ಬ ಕ್ರಿಕೆಟಿಗನ ಒತ್ತಾಯ

ಜೊಹಾನ್ಸ್ ಬರ್ಗ್: ಇಂದು ಆರಂಭವಾಗಲಿರುವ ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ...

news

ದ್ವಿತೀಯ ಟೆಸ್ಟ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಬತ್ತಳಿಕೆಯಲ್ಲಿ ಸಿದ್ಧಗೊಂಡಿದೆ ಹೊಸ ಅಸ್ತ್ರ!

ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಭಾರತೀಯ ತಂಡ ತಯಾರಾಗುತ್ತಿದ್ದು ...

news

ಈ ಗ್ಲೌಸ್ ಅನ್ನು ಸೆಹ್ವಾಗ್ ಅವರು ಯಾರಿಗಾಗಿ ಮಾಡಿದ್ದಾರೆ ಗೊತ್ತಾ...?

ಮುಂಬೈ : ಟೀಂ ಇಂಡಿಯಾದ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಟೀಂ ಇಂಡಿಯಾದ ಇನ್ನೊಬ್ಬ ಆಟಗಾರರಾದ ಪಾರ್ಥಿವ್ ...

news

ಈ ಭಾರತೀಯ ಕ್ರಿಕೆಟಿಗನಿಗೆ ಪಾಕಿಸ್ತಾನದ ಇಮ್ರಾನ್ ನಾಯಕತ್ವದಲ್ಲಿ ಆಡುವ ಆಸೆಯಿತ್ತಂತೆ!

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಹಾಲಿ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ನನಗೆ ಪಾಕಿಸ್ತಾನದ ...

Widgets Magazine