ಧೋನಿ ಅನುಪಸ್ಥಿತಿಯಲ್ಲಿ ನಾಯಕನಾದಾಗ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಹೇಳಿದ್ದೇನು?

ಮುಂಬೈ, ಶುಕ್ರವಾರ, 1 ಡಿಸೆಂಬರ್ 2017 (10:54 IST)

ಮುಂಬೈ: 2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಖಾಯಂ ನಾಯಕ ಧೋನಿ ಗಾಯಗೊಂಡು ತಂಡದಿಂದ ಹೊರಗುಳಿದಾಗ ನಾಯಕತ್ವ ವಹಿಸಿಕೊಂಡ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಹೇಳಿದ್ದ ಮಾತನ್ನು ಹೊರಹಾಕಿದ್ದಾರೆ.
 

ಅಂದು ತಂಡದ ಸಭೆ ನಡೆಸಿದ ಕೊಹ್ಲಿ ‘ನೋಡಿ.. ಅವರು ಏನೇ ಟಾರ್ಗೆಟ್ ಕೊಟ್ಟರೂ ಅದನ್ನು ನಾವು ನಾಳೆ ಚೇಸ್ ಮಾಡೋಣ. ಯಾರಿಗಾದ್ರೂ ಏನಾದ್ರೂ ಸಮಸ್ಯೆಯಿದ್ದರೆ ಹೇಳಿ. ಇದರ ವಿರೋಧವಿದ್ದರೆ ಹೇಳಬಹುದು. ಇಲ್ಲದಿದ್ದರೆ ಗುರಿ ತಲುಪುತ್ತೇವೆ ಎಂಬ ಭಾವನೆಯೊಂದಿಗೆ ನಿಮ್ಮ ಕೊಠಡಿಗೆ ಹೋಗಿ’ ಎಂದು ಕೊಹ್ಲಿ ಹೇಳಿದ್ದರಂತೆ.
 
ಕೊಹ್ಲಿಯ ಈ ಖಡಕ್ ಮಾತುಗಳು ಆಟಗಾರರ ಮೇಲೆ ಭಾರೀ ಪರಿಣಾಮ ಬೀರಿತ್ತಂತೆ. ಹಾಗಂತ ಕಾರ್ಯಕ್ರಮವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಆಸೆಗೆ ಅಸ್ತು ಎಂದಿತು ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಆಟಗಾರರ ವೇತನ ಹೆಚ್ಚಿಸಬೇಕೆಂದು ನಾಯಕ ವಿರಾಟ್ ಕೊಹ್ಲಿ ಬೇಡಿಕೆಗೆ ಬಿಸಿಸಿಐ ಆಡಳಿತ ...

news

ಲಂಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೆಕಾರ್ಡ್ ಬುಕ್ ಸೇರಲು ಟೀಂ ಇಂಡಿಯಾ ರೆಡಿ

ನವದೆಹಲಿ: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಾಳೆಯಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರನೇ ...

news

‘ಮೃತ’ ಕ್ರಿಕೆಟಿಗನಿಂದ ಶೀಘ್ರದಲ್ಲೇ ಕ್ರಿಕೆಟ್ ಕಣಕ್ಕೆ ಜೀವಂತ ಬರುತ್ತೇನೆಂದು ಟ್ವೀಟ್!

ಕರಾಚಿ: ಕ್ರಿಕೆಟಿಗರು ಫಾರ್ಮ್ ಕಳೆದುಕೊಂಡಾಗ ಅಭಿಮಾನಿಗಳು ಯದ್ವಾ ತದ್ವಾ ಕಾಲೆಳೆಯುತ್ತಾರೆ. ಅದರಲ್ಲೂ ...

news

ಟೆಸ್ಟ್ ಸೋಲಿನ ಇಫೆಕ್ಟ್: ಲಂಕಾ ತಂಡದಲ್ಲಾಯ್ತು ಈ ಬದಲಾವಣೆ

ಕೊಲೊಂಬೋ: ಭಾರತದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ...

Widgets Magazine
Widgets Magazine