ಗ್ಯಾಲರಿಯಲ್ಲಿ ವಿರುಷ್ಕಾ ವಿವಾಹ ಪೋಸ್ಟರ್ ಹಿಡಿದ ಅಭಿಮಾನಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು ಗೊತ್ತಾ

ಸೆಂಚುರಿಯನ್, ಸೋಮವಾರ, 5 ಫೆಬ್ರವರಿ 2018 (08:00 IST)

ಸೆಂಚುರಿಯನ್: ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾಶರ್ಮಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಸಿಗುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಕೊಹ್ಲಿ ಪಾಲಿಗೆ ಅನುಷ್ಕಾ ಬುಗ್ಗೆಯಾಗಿದ್ದಾರೆ. ಅಂತಹದ್ದೆ ಒಂದು ಸನ್ನಿವೇಶ ಇದಾಗಿದೆ.


ಇದೀಗ ಸೆಂಚುರಿಯನ್‌ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ವೇಳೆಯಲ್ಲಿ ಅಭಿಮಾನಿಯೊಬ್ಬ ವಿರುಷ್ಕಾ ಅವರ ದೊಡ್ಡ ಪೋಸ್ಟರ್ ಹಿಡಿದು ವಿವಾಹದ ಬಗ್ಗೆ ಅಭಿನಂದನಾ ಸಂದೇಶವನ್ನು ಸಾರಿದ್ದರು.


ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಇದನ್ನು ಕಂಡ ಕೂಡಲೇ ಅಭಿಮಾನಿಯತ್ತ ಕೈಬೀಸಿದರು. ಈ ಎಲ್ಲ ಕ್ಷಣಗಳು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದವು. ಒಟ್ಟಾರೆ ವಿರಾಟ್ ಗೆ ಪತ್ನಿ ಅನುಷ್ಕಾ ಅಂದರೆ ಎಷ್ಟು ಪ್ರೀತಿಯೆಂಬುದು ಅಭಿಮಾನಿಗಳಿಗೂ ಗೊತ್ತಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವೇಗಿಗಳ ಬ್ರಹ್ಮಾಸ್ತ್ರ ಬಿಟ್ಟು ಬೆದರಿಸುವ ಆಫ್ರಿಕನ್ನರಿಗೆ ಸ್ಪಿನ್ ರುಚಿ ತೋರಿಸಿದ ಟೀಂ ಇಂಡಿಯಾ

ಸೆಂಚೂರಿಯನ್: ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್ ದಾಳಿಗೆ ತತ್ತರಿಸಿದ ದ.ಆಫ್ರಿಕಾ ದ್ವಿತೀಯ ...

news

ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ

ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡವೆ ದ್ವಿತೀಯ ಏಕದಿನ ಪಂದ್ಯ ಇಂದು ಸೆಂಚೂರಿಯನ್ ಮೈದಾನದಲ್ಲಿ ...

news

ವಿರಾಟ್ ಕೊಹ್ಲಿ ಹೀಗೇಕೆ ಮಾಡಿದರು?!

ಡರ್ಬನ್: ದ.ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಗಳಿಸಿದ ...

news

ವಿಶ್ವಕಪ್ ಗೆದ್ದ ಟ್ರೋಫಿ ಪಡೆದು ಕೋಚ್ ದ್ರಾವಿಡ್ ಬಳಿಗೆ ಓಡೋಡಿ ಬಂದ ಕ್ರಿಕೆಟಿಗರು

ಬೇ ಓವಲ್: ಅಂಡರ್ 19 ವಿಶ್ವಕಪ್ ಗೆದ್ದ ಸಾಧನೆ ಭಾರತೀಯ ಕ್ರಿಕೆಟಿಗರು ಈ ಗೆಲುವಿನ ಕ್ರೆಡಿಟ್ ನ್ನು ...

Widgets Magazine
Widgets Magazine