ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎ ಪ್ಲಸ್ ಗ್ರೇಡ್ ಐಡಿಯಾ ಕೊಟ್ಟವರಾರು ಗೊತ್ತಾ?

ನವದೆಹಲಿ, ಶುಕ್ರವಾರ, 9 ಮಾರ್ಚ್ 2018 (09:47 IST)

ನವದೆಹಲಿ: ಮೊನ್ನೆಯಷ್ಟೇ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಾರ್ಷಿಕ ಗುತ್ತಿಗೆ ಪ್ರಕಟಿಸಿತ್ತು. ಈ ಬಾರಿ ಎಲ್ಲಾ ಮಾದರಿಯ ಕ್ರಿಕೆಟ್ ಆಡುವ ಆಟಗಾರರಿಗಾಗಿ ಎ ಪ್ಲಸ್ ಗ್ರೇಡ್ ನೀಡಿದೆ.
 
ಈ ಉನ್ನತ ದರ್ಜೆಯ ಗ್ರೇಡ್ ನಿಂದ ಧೋನಿಯನ್ನು ಹೊರಗಿಡಲಾಗಿದೆ. ಹೀಗಾಗಿ ಧೋನಿ ಅಭಿಮಾನಿಗಳು ಬೇಸರಿಸಿಕೊಂಡಿದ್ದರು. ಇದಕ್ಕೆ ಬಿಸಿಸಿಐ ಸುಪ್ರೀಂಕೋರ್ಟ್ ನೇಮಿಸಿದ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರೈ ಸ್ಪಷ್ಟನೆ ನೀಡಿದ್ದಾರೆ.
 
‘ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎ ಪ್ಲಸ್ ಗ್ರೇಡ್ ಮಾಡಬೇಕು ಎಂದು ಐಡಿಯಾ ಕೊಟ್ಟವರೇ ಕೊಹ್ಲಿ ಮತ್ತು ಧೋನಿ. ಎಲ್ಲಾ ಮಾದರಿಯ ಕ್ರಿಕೆಟ್ ಆಡುವವರಿಗೆ ಎ ಪ್ಲಸ್ ದರ್ಜೆ ನೀಡಬೇಕು’ ವೇತನ ಪರಿಷ್ಕರಣೆ ಮನವಿ ಸಂದರ್ಭ ಹೇಳಿಕೊಂಡಿದ್ದರು ವಿನೋದ್ ರೈ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟಿ20 ಕ್ರಿಕೆಟ್ ನಲ್ಲಿ ಸರಾಸರಿ ವಿಷಯದಲ್ಲಿ ಕೊಹ್ಲಿಯನ್ನೇ ಮೀರಿಸಿದರೂ ಕೆಎಲ್ ರಾಹುಲ್ ಸ್ಥಾನಕ್ಕಾಗಿ ಹೋರಾಡಬೇಕಿದೆ!

ಕೊಲೊಂಬೋ: ಇದನ್ನಲ್ಲವೇ ವಿಪರ್ಯಾಸ ಎನ್ನುವುದು. ಕೆಎಲ್ ರಾಹುಲ್ ಎಂಬ ಕರ್ನಾಟಕ ಮೂಲದ ಕ್ರಿಕೆಟಿಗ ಟಿ20 ...

news

ಮಹಿಳಾ ದಿನಾಚರಣೆ ಮಾಡುವುದಕ್ಕೆ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ತಕರಾರು ಏಕೆ?!

ಹೈದರಾಬಾದ್: ನಿನ್ನೆ ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗಿತ್ತು. ಹಲವು ಖ್ಯಾತ ನಾಮರು ಈ ದಿನಕ್ಕೆ ...

news

ಶಿಖರ್ ಧವನ್ ಇಲ್ಲದೇ ಹೋಗಿದ್ದರೆ ಟೀಂ ಇಂಡಿಯಾ ಕತೆ ಗೋವಿಂದಾ..!

ಕೊಲೊಂಬೊ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಹಾಗೂ ಹೀಗೂ ಪ್ರಯಾಸದಿಂದ ಟೀಂ ...

news

ಧೋನಿಗೆ ವಿರಾಟ್ ಕೊಹ್ಲಿ ತಂಡಕ್ಕೆ ಆಯ್ಕೆಯಾಗುವುದೇ ಬೇಕಿರಲಿಲ್ಲವಂತೆ!

ಮುಂಬೈ: ವಿರಾಟ್ ಕೊಹ್ಲಿ ಇಂದು ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿರಬಹುದು. ಟೀಂ ಇಂಡಿಯಾದ ...

Widgets Magazine
Widgets Magazine