ಧೋನಿ ಜೀವನಾಧಾರಿತ ಸಿನಿಮಾ ಹಿಟ್ ಆಯ್ತು. ಸಚಿನ್ ತೆಂಡುಲ್ಕರ್ ಸಿನಿಮಾ ಶೀಘ್ರದಲ್ಲೇ ಬರುತ್ತದೆ ಎಂದು ಸುದ್ದಿಯಾಗಿತ್ತು. ಇದೀಗ ಯುವರಾಜ್ ಸಿಂಗ್ ಸರದಿ. ಕಮ್ ಬ್ಯಾಕ್ ಹೀರೋ ಯುವಿ ಸಿನಿಮಾದಲ್ಲಿ ಯುವಿ ಪಾತ್ರ ವಹಿಸಲು ಬಾಲಿವುಡ್ ನ ಈ ಖ್ಯಾತ ಹೀರೋ ಬಳಿ ಕೇಳಿಕೊಳ್ಳಲಾಗಿದೆಯಂತೆ.