ಮೆಲ್ಬೋರ್ನ್: ಜೈವಿಕ ಸುರಕ್ಷಾ ವಲಯದ ನಿಯಮಾವಳಿಗಳನ್ನು ಮುರಿದು ರೆಸ್ಟೋರೆಂಟ್ ನಲ್ಲಿ ಊಟಕ್ಕೆ ತೆರಳಿದ ರೋಹಿತ್ ಶರ್ಮಾ ಸೇರಿದಂತೆ ಐವರು ಕ್ರಿಕೆಟಿಗರಿಗೆ ಐಸೋಲೇಷನ್ ನಲ್ಲಿರಲು ಸೂಚಿಸಲಾಗಿದೆ. ಹೀಗಾಗಿ ಈ ಕ್ರಿಕೆಟಿಗರು ಜನವರಿ 7 ರಿಂದ ಆರಂಭವಾಗುವ ಮೂರನೇ ಟೆಸ್ಟ್ ಆಡಬಹುದೇ?