ಮುಂಬೈ: ಯುವರಾಜ್ ಸಿಂಗ್ ಜತೆಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಬಂದ ರೋಹಿತ್ ಶರ್ಮಾ ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.