ಇದಕ್ಕಿಂತ ಉತ್ತಮ ಬೀಳ್ಕೊಡುಗೆ ಸಿಗಬೇಕಿತ್ತು ಎಂದ ರೋಹಿತ್ ಶರ್ಮಾಗೆ ಯುವರಾಜ್ ಸಿಂಗ್ ಹೇಳಿದ್ದೇನು ಗೊತ್ತಾ?

ಮುಂಬೈ, ಬುಧವಾರ, 12 ಜೂನ್ 2019 (08:51 IST)

ಮುಂಬೈ: ಭಾರತೀಯ ಕ್ರಿಕೆಟ್ ರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಸದ್ದಿಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಯುವರಾಜ್ ಸಿಂಗ್ ಗೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಮಾಡಿದ ಟ್ವೀಟ್ ಒಂದು ಎಲ್ಲರ ಗಮನಸೆಳೆದಿತ್ತು.

 


ಯುವರಾಜ್ ಸಿಂಗ್ ಜತೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ ರೋಹಿತ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಿನಗೆ ಇನ್ನೂ ಉತ್ತಮ ರೀತಿಯಲ್ಲಿ ವಿದಾಯ ಸಿಗಬೇಕಿತ್ತು ಬ್ರದರ್ ಎಂದು ರೋಹಿತ್ ತಮ್ಮ ಸಂದೇಶದಲ್ಲಿ ಬೇಸರದಿಂದಲೇ ಬರೆದುಕೊಂಡಿದ್ದರು.
 
ಇದಕ್ಕೆ ಪ್ರತಿಕ್ರಿಯಿಸಿರುವ ಯುವಿ ‘ನಿನಗೆ ಗೊತ್ತಿರಬಹುದು ಒಳಗೊಳಗೆ ನನಗೆ ಹೇಗೆ ಫೀಲ್ ಆಗುತ್ತಿದೆ ಎಂದು. ನಿನ್ನ ಮೇಲೆ ಪ್ರೀತಿಯಿದೆ, ನೀನು ದೊಡ್ಡ ಲೆಜೆಂಡ್ ಕ್ರಿಕೆಟಿಗನಾಗು’ ಎಂದು ಹಾರೈಸಿದ್ದಾರೆ. ಜತೆಗೆ ತಮಗೆ ಸೆಂಡ್ ಆಫ್ ಪಂದ್ಯ ಸಿಗದ ಬೇಸರ ಯುವರಾಜ್ ಗಿತ್ತು ಎನ್ನುವುದು ಈ ಟ್ವೀಟ್ ನಿಂದ ಗೊತ್ತಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಗೆ ಗಾಯ

ಲಂಡನ್: ವಿಶ್ವಕಪ್ ನಲ್ಲಿ ಎರಡು ಪಂದ್ಯಗಳನ್ನು ಆಡಿ ಎರಡರಲ್ಲೂ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಶಿಖರ್ ...

news

ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್ ಗೆ ಪತ್ನಿ ಹೇಳಿದ್ದೇನು ಗೊತ್ತಾ?

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಪತ್ನಿ ...

news

ವಿಶ್ವಕಪ್ ನಲ್ಲಿ ಬಳಸಲಾಗುತ್ತಿರುವ ಬೇಲ್ಸ್ ಬಗ್ಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಾಯಕರ ತಕರಾರು

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ವಿಕೆಟ್ ಮೇಲ್ಗಡೆ ಬಳಸಲಾಗುತ್ತಿರುವ ಬೇಲ್ಸ್ ಬಗ್ಗೆ ಟೀಂ ಇಂಡಿಯಾ ...

news

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್

ಮುಂಬೈ: ಸಿಕ್ಸರ್ ಮ್ಯಾನ್ ಯುವರಾಜ್ ಸಿಂಗ್ ರಂಜನೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 2011 ರ ...