Widgets Magazine
Widgets Magazine

ಕೊಹ್ಲಿ ಜತೆ ಬರಿಮೈ ತೋರಿಸಿದ ಕೆಎಲ್ ರಾಹುಲ್ ಕಾಲೆಳೆದ ಯುವರಾಜ್ ಸಿಂಗ್

ಕೊಲೊಂಬೋ, ಸೋಮವಾರ, 31 ಜುಲೈ 2017 (09:50 IST)

Widgets Magazine

ಕೊಲೊಂಬೋ: ವಿರಾಟ್ ಕೊಹ್ಲಿ ಜತೆ ಕೊಲೊಂಬೋದಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಖಾಲಿ ಎದೆ ತೋರಿಸುವ ಫೋಟೋಗೆ ಪೋಸ್ ನೀಡಿದ ಕೆಎಲ್ ರಾಹುಲ್ ಇದೀಗ ಯುವರಾಜ್ ಸಿಂಗ್ ತಮಾಷೆಗೆ ಆಹಾರವಾಗಿದ್ದಾರೆ.


 
ಹಾಟ್ ಫೋಟೋ ಪ್ರಕಟಿಸಿದ್ದ ರಾಹುಲ್ ಕ್ಯಾಪ್ಟನ್ ಸೆಲ್ಫೀ ಎನ್ನುವಾಗ ಪೋಸ್ ಕೊಡಲು ರೆಡಿ ಎನ್ನುವ ಅರ್ಥದಲ್ಲಿ ರಾಹುಲ್ ಫೋಟೋ ಸಮೇತ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಯುವಿ, ‘ಹಾಗಾದರೆ ನಾಯಕ ಸೆಲ್ಫೀ ಎಂದರೆ ನಿನಗೆ ನೋ ಹೇಳಲು ಅವಕಾಶವೇ ಇಲ್ಲ ಎಂದು ಹೇಳಲು ಹೊರಟಿದ್ದೀಯಾ? ನಾಯಕ ಏನು ಹೇಳಿದರೂ ಮಾಡಲು ರೆಡಿ ಅಂತಾನಾ?’ ಎಂದು ತಮಾಷೆ ಮಾಡಿದ್ದಾರೆ.
 
ಇದಕ್ಕೆ ಉತ್ತರಿಸಿರುವ ರಾಹುಲ್ ನಗು ನಗುತ್ತಲೇ ಹೌದು ಯಾರೇ ಆದರೂ ಸೆಲ್ಫೀ ಎಂದು ಬಂದರೆ ಪೋಸ್ ಕೊಡಲು ನಾನು ರೆಡಿ ಎಂದು ಉತ್ತರಿಸಿದ್ದಾರೆ.
 
ಇದನ್ನೂ ಓದಿ..  ಕ್ರೀಡಾಂಗಣದಲ್ಲೇ ವಿರಾಟ್ ಕೊಹ್ಲಿ ಕಿಸ್ಸಿಂಗ್ ಪುರಾಣ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಕ್ರೀಡಾಂಗಣದಲ್ಲೇ ವಿರಾಟ್ ಕೊಹ್ಲಿ ಕಿಸ್ಸಿಂಗ್ ಪುರಾಣ!

ಗಾಲೆ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ವಿರಾಟ್ ಕೊಹ್ಲಿ ಮೈದಾನದಲ್ಲೇ ಒಬ್ಬರ ...

news

ಕೊಹ್ಲಿಗೊಂದು ಎಚ್ಚರಿಕೆ ಸಂದೇಶ ರವಾನಿಸಿದ ಸೌರವ್ ಗಂಗೂಲಿ

ಮುಂಬೈ: ಕೋಚ್ ಆಯ್ಕೆ ವಿಚಾರದಲ್ಲಿ ರವಿ ಶಾಸ್ತ್ರಿಯನ್ನು ಬೆಂಬಲಿಸಿದ ಮೇಲೆ ಯಾಕೋ ಆಗಾಗ ಅವಕಾಶ ...

news

ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಹಾಟ್ ಫೋಟೋ ಔಟ್

ಕೊಲೊಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಸುಂದರ ತಾಣಗಳಿಗೆ ಹೆಸರುವಾಸಿ. ಅದರ ಜತೆಗೆ ಗೆಲುವಿನ ಖುಷಿ. ಟೀಂ ...

news

ಪತಿ-ಪತ್ನಿ ಸಂಬಂಧದ ಬಗ್ಗೆ ಸೆಹ್ವಾಗ್ ಹೇಳೋದೇನು..?

ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ...

Widgets Magazine Widgets Magazine Widgets Magazine