ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌, ಗುರುವಾರ, 10 ಏಪ್ರಿಲ್ 2014 (11:33 IST)

 
PR
ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ಮಾಡಿದಳು. ಈ ಟಾಪ್‌‌‌ಲೆಸ್‌‌ ಮಹಿಳೆಯ ವಿಡಿಯೋ ಈಗ ಎಲ್ಲ ಕಡೆ ಹರಿದಾಡುತ್ತಿದೆ ಮತ್ತು ಅಷ್ಟಕ್ಕು ಈ ಮಹಿಳೆ ಏಕೆ ಈ ತರಹ ಮಾಡಿದಳು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಈ ಪ್ರಸಂಗ ಸೆಂಟ್‌‌ ಪೀಟರ್ಸ್‌‌ಬರ್ಗ್‌‌ನ ಮ್ಯಾಕ್‌‌‌ಡೊನಾಲ್ಡ್‌‌‌‌‌ನಲ್ಲಿ ನಡೆದಿದೆ. ಈ ಮಹಿಳೆ ಬೆತ್ತಲಾಗಿ ಒಳಗಡೆ ಬಂದು ಗದ್ದಲ ಪ್ರಾರಂಭ ಮಾಡಿದಳು. ಆದರೆ ಮಹಿಳೆಯ ಎಲ್ಲಾ ಚಟುವಟಿಕೆ ಸಿಸಿ ಕ್ಯಾಮೆರಾದಲ್ಲಿ ರಿಕಾರ್ಡ್‌ ಆಗಿದೆ. ಈ ಮಹಿಳೆ ಕೌಂಟರ್‌‌‌ ಹತ್ತಿರ ಹೋಗಿ ಚಿರತೋಡಗಿದಳು ಮತ್ತು ತನ್ನ ತಲೆಯನ್ನು ಬಾಗಿಲಿಗೆ ಹೊಡೆದುಕೊಳ್ಳಲು ಪ್ರಾರಂಭಿಸಿದಳು.

ಇದರ ನಂತರ ಫ್ರಿಡ್ಜ್‌‌‌‌‌‌ನಿಂದ ತಿಂಡಿಗಳನ್ನು ಹೊರಗಡೆ ಎಸೆಯತೊಡಗಿದಳು. ಇಷ್ಟೇ ಅಲ್ಲ , ಈ ಬೆತ್ತಲೆ ಮಹಿಳೆ ಬೈಯ್ಯತೊಡಗಿದಳು. ಆದರೆ ಈಕೆ ಐಸ್ಕ್ರೀಮ್‌‌ ತೆಗೆದುಕೊಂಡು ತಿನ್ನಲು ಪ್ರಾರಂಭ ಮಾಡಿದ ನಂತರ ಶಾಂತಳಾದಳು.

ಆದರೆ ಈ ವಿಡಿಯೋ ಲೈವ್‌ ಲೀಕ್ ಡಾಟ್‌ಕಾಮ್‌‌ನಲ್ಲಿ ಪೋಸ್ಟ್ ಆದ ನಂತರ ಎಲ್ಲಾ ಕಡೆ ಹರಿದಾಡಿದೆ. ಇಷ್ಟೆ ಅಲ್ಲ ಈ ವಿಡಿಯೋ ಫೇಸ್‌‌ಬುಕ್‌‌‌‌‌ ಮತ್ತು ಟ್ವಿಟರ್‌‌‌ನಲ್ಲಿ ಕೂಡ ಹರಿದಾಡತೊಡಗಿದೆ.ಇದರಲ್ಲಿ ಇನ್ನಷ್ಟು ಓದಿ :  

Widgets Magazine
Widgets Magazine