7 ನೇ ತರಗತಿ ವಿದ್ಯಾರ್ಥಿನಿ ಮೇಲೆ ಹಿರಿಯ ವಿದ್ಯಾರ್ಥಿನಿಯರಿಂದಲೇ ಲೈಂಗಿಕ ಶೋಷಣೆ !

NewDelhi, ಸೋಮವಾರ, 27 ಫೆಬ್ರವರಿ 2017 (10:44 IST)

Widgets Magazine

ನವದೆಹಲಿ: ಮೋತಿ ನಗರದ ಸರ್ಕಾರಿ ಶಾಲೆಯೊಂದರ 7 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಹಿರಿಯ ಸಹಪಾಠಿಗಳು ಕಳೆದ ನಾಲ್ಕು ತಿಂಗಳಿನಿಂದ ನಿರಂತರ ಲೈಂಗಿಕ ಶೋಷಣೆ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾಳೆ.


 
ವಿಚಿತ್ರವೆಂದರೆ ಆರೋಪಕ್ಕೊಳಗಾದವರೂ ವಿದ್ಯಾರ್ಥಿನಿಯರೇ. 8 ಮತ್ತು 9 ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಆಕೆಯನ್ನು ಊಟದ ವಿರಾಮದ ವೇಳೆ ಖಾಲಿ ಇರುವ ಕ್ಲಾಸ್ ರೂಂಗೆ ಕರೆದುಕೊಂಡು ಹೋಗಿ ಅಶ್ಲೀಲ ಹಾವಭಾವ ಮಾಡುವಂತೆ ಒತ್ತಾಯಿಸುತ್ತಿದ್ದರಂತೆ.
ಆರೋಪಿ ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ 19 ವರ್ಷದವಳಾಗಿದ್ದು, ಸತತವಾಗಿ ಫೇಲ್ ಆದ ಕಾರಣ ಇನ್ನೂ 9 ನೇ ತರಗತಿಯಲ್ಲೇ ಇದ್ದಾಳೆಂದು ತಿಳಿದುಬಂದಿದೆ. ಶೋಷಿತ ವಿದ್ಯಾರ್ಥಿನಿಯನ್ನು ಸ್ಥಳೀಯ ಎನ್ ಜಿಒ ಸಂಸ್ಥೆಯೊಂದು ಕೌನ್ಸೆಲಿಂಗ್ ನಡೆಸುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಊಟ ಕೊಡಲು ಬಂದ ಗಗನಸಖಿಯರ ಕೈಹಿಡಿದು ಸರಸಕ್ಕೆ ಕರೆದ ಕಾಮುಕ

ಪ್ರಯಾಣಿಕನೊಬ್ಬ ಇಬ್ಬರು ಗಗನಸಖಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮುಂಬೈನಿಂದ ನಾಗ್ಪುರಕ್ಕೆ ...

news

ದಢೂತಿ ದೇಹದ ಪೊಲೀಸಪ್ಪನಿಗೆ ತೂಕ ಇಳಿಸುವ ಆಸೆ

ಮುಂಬೈ: ಮೊನ್ನಯಷ್ಟೇ ಖ್ಯಾತ ಅಂಕಣಕಾರ್ತಿ ಶೋಭಾ ಡೇ ತಮಾಷೆ ಮಾಡಿದ್ದ ದಡೂತಿ ದೇಹದ ಮಧ್ಯಪ್ರದೇಶದ ಪೊಲೀಸ್ ...

news

ಉತ್ತರ ಪ್ರದೇಶ: ಇಂದು 5ನೇ ಹಂತದ ಮತದಾನ

ಉತ್ತರ ಪ್ರದೇಶದಲ್ಲಿಂದು 5 ನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು 18,822 ಮತಗಟ್ಟೆಗಳನ್ನು ...

news

ಗುಜರಾತಿನಲ್ಲಿ ಬಂಧಿತ ಉಗ್ರರ ಕುರಿತು ಸ್ಫೋಟಕ ಮಾಹಿತಿ ಬಹಿರಂಗ

ಗುಜರಾತಿನಲ್ಲಿ ಬಂಧಿತ ಶಂಕಿತ ಉಗ್ರರು ಅಬು ಅಲ್ ಬಾಗ್ದಾದಿ ಮತ್ತು ಒಸಾಮಾ ಬಿನ್ ಲಾಡೆನ್`ನ ಸಿದ್ಧಾಂತ ...

Widgets Magazine