ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ ಎಸಿಪಿ!

ಬೆಂಗಳೂರು, ಸೋಮವಾರ, 27 ನವೆಂಬರ್ 2017 (10:08 IST)

ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ತೆರಳಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಯಶವಂತಪುರ ಎಸಿಪಿ ರವಿಪ್ರಸಾದ್ ವಿರುದ್ಧ ಆರೋಪ ಕೇಳಿಬಂದಿದೆ.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಾಲ್ಕು ಪುಟಗಳ ದೂರು ನೀಡಿದ್ದಾರೆ.

ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ಹೋಗಿದ್ದ ಯುವತಿಗೆ ಕಾಮುಕರು ಎಲ್ಲೆಲ್ಲಿ ಮುಟ್ಟಿದ್ದಾರೆ ತೋರಿಸಿ ಎಂದು ಅಸಭ್ಯವಾಗಿ ಎಸಿಪಿ ವರ್ತಿಸಿದ್ದಾರೆ. ಇನ್ಸಪೆಕ್ಟರ್ ವೆಂಕಟೇಶಗೌಡ ಅವರು ಸಹಕಾರ ನೀಡಿದ್ದಾರೆ. ಎಸಿಪಿ ಅವರು ಹೇಳಿದಂತೆ ಕೇಳು ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ಸ್ವೀಕರಿಸದ ಹಿನ್ನೆಲೆ ಡಿಸಿಪಿಗೆ ದೂರು ನೀಡಿದ್ದ ಯುವತಿಗೆ ಎಸಿಪಿಯನ್ನು ಭೇಟಿ ಹೇಳಿದ್ದರು. ಆದ್ದರಿಂದ ಎಸಿಪಿಯನ್ನು ಭೇಟಿ ಮಾಡಿದಾಗ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಾತ್ ರೂಂನಲ್ಲಿ ಸೆಕ್ಸ್ ಮಾಡುತ್ತಿದ್ದರೆ ಹುಡುಗಿಯ ಅಜ್ಜಿ ಕೈಗೆ ಸಿಕ್ಕಿಬಿದ್ದ!

ಟೆಕ್ಸಾಸ್: ಮೊಮ್ಮಗಳ ಜತೆ 34 ವರ್ಷದ ಮಧ್ಯವಯಸ್ಕ ವ್ಯಕ್ತಿ ಸೆಕ್ಸ್ ಮಾಡುತ್ತಿದ್ದಾಗ ಅಜ್ಜಿ ಕೈಗೆ ರೆಡ್ ...

news

‘ಏನೇ ಆದ್ರೂ ಸರಿ.. ಬಿಜೆಪಿ ಸೋಲುವಂತೆ ಮಾಡಿ’

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮುಂಬರುವ ಗುಜರಾತ್ ಚುನಾವಣೆಯಲ್ಲಿ ...

news

ಪತ್ನಿ ಬೇರೊಬ್ಬನೊಂದಿಗೆ ಸಲ್ಲಾಪದಲ್ಲಿದ್ದಾಗ ಪತಿ ಬಂದ

ಬ್ರೆಜಿಲಿಯಾ: ಗಂಡನಾದವನು ಮನೆಯಲ್ಲಿ ಇಲ್ಲದಿದ್ದಾಗ ಹೆಂಡತಿಯಾದವಳು ಬೇರೊಬ್ಬನ ಜತೆ ಸರಸ ಸಲ್ಲಾಪದಲ್ಲಿ ...

news

ವಿನಯ ಕುಲಕರ್ಣಿ ವಿರುದ್ಧ ಬಿಜೆಪಿ ಕುತಂತ್ರ– ರಾಮಲಿಂಗಾರೆಡ್ಡಿ

ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ಮೇಲಿನ ಕೊಲೆ ಆರೋಪ ಆಧಾರವಿಲ್ಲದ್ದು, ಇದು ...

Widgets Magazine