ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು

Bangalore, ಶುಕ್ರವಾರ, 10 ಮಾರ್ಚ್ 2017 (10:49 IST)

Widgets Magazine

ಬೆಂಗಳೂರು: ನಗರದಲ್ಲಿ ಮತ್ತೊಂದು ದಾಖಲಾಗಿದೆ. ಒಂದು ವರ್ಷದ ಹಿಂದೆ ನಡೆದ ಪ್ರಕರಣದ ಬಗ್ಗೆ ಯುವತಿಯೊಬ್ಬಳು ರಾಮಮೂರ್ತಿ ನಗರ ಪೊಲೀಸರಿಗೆ ದೂರು ನೀಡಿದ್ದಾಳೆ.


 
ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ತನ್ನ ಬಾರ್ ಗೆ ಬರುತ್ತಿದ್ದ ಗ್ರಾಹಕನ ಮೇಲೆ ಅತ್ಯಾಚಾರವೆಸಗಿದ ಆರೋಪ ಮಾಡಿದ್ದಾಳೆ. ಚಕ್ರಧಾರಿ ಎಂಬ ಆರೋಪಿ ಯುವತಿ ಕೆಲಸ ಮಾಡುತ್ತಿದ್ದ ಬಾರ್ ಗೆ ಬರುತ್ತಿದ್ದ.
 
ಈ ಸಂದರ್ಭದಲ್ಲಿ ತಂಪು ಪಾನೀಯಕ್ಕೆ ಮತ್ತು ಬೆರೆಸುವ ಔಷಧ ಬೆರೆಸಿ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದೆ. ಅಂದ ಹಾಗೆ ಇದು ನಡೆದಿದ್ದು, ಒಂದು ವರ್ಷದ ಹಿಂದೆ. ಅಂದರೆ 2016 ರ ಫೆಬ್ರವರಿಯಲ್ಲಿ.
 
ಇಷ್ಟು ದಿನ ಆರೋಪಿ ತನಗೆ ಅತ್ಯಾಚಾರದ ವಿಡಿಯೋ, ಫೋಟೋ ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ. ತಪ್ಪಿದರೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ಯುವತಿ ದೂರಿದ್ದಾಳೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ತನಿಖೆ ನಡೆಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿದ್ಯಾವಾರಿಧಿ ಹಾಸ್ಟೆಲ್ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್

ಮಾಜಿ ಶಾಸಕ ಕಿರಣ್ ಕುಮಾರ್`ಗೆ ಸೇರಿದ ತುಮಕೂರು ಜಿಲ್ಲೆಯ ಹುಳಿಯಾರುವಿನ ವಿದ್ಯಾವಾರಿದಿ ಶಾಲೆಯಲ್ಲಿ ಆಹಾರ ...

news

ಓಡಿಹೋದ ಐಸಿಸ್ ಮುಖ್ಯಸ್ಥ: ಸದ್ಯದಲ್ಲೇ ಇರಾಕಿಗೆ ಐಸಿಸ್ ಉಗ್ರರಿಂದ ಮುಕ್ತಿ

ಇರಾಕಿನ ಬೃಹತ್ ನಗರ ಮಸೂಲ್ ಸೇರಿದಂತೆ ದೇಶದ ಹಲವು ಭಾಗಗಳನ್ನ ವಶಪಡಿಸಿಕೊಮಡಿರುವ ಸಸಿಸ್ ಭಯೋತ್ಪಾದರ ...

news

ಮಹತ್ವದ ಹೆರಿಗೆ ರಜೆ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ

ಉದ್ಯೋಗಸ್ಥ ಮಹಿಳೆಯರಿಗೆ ನೀಡಲಾಗುವ ಹೆರಿಗೆ ರಜೆಯನ್ನ 12ರಿಂದ 26 ವಾರಗಳಿಗೆ ಹೆಚ್ಚಿಸುವ ಮಹತ್ವದ ಮಸೂದೆಗೆ ...

news

ಬಿಡಿಎ ಆಯುಕ್ತ ರಾಜಕುಮಾರ್ ಖತ್ರಿ ಎತ್ತಂಗಡಿ

ಬೆಂಗಳೂರು: ಬಿಡಿಎ ಆಯುಕ್ತರಾಗಿದ್ದ ರಾಜಕುಮಾರ್ ಖತ್ರಿಯವರನ್ನು ಎತ್ತಂಗಡಿ ಮಾಡಿ ಕ್ರೀಡಾ ಮತ್ತು ಯುವಜನ ...

Widgets Magazine