ಕಂದಕಕ್ಕೆ ಉರುಳಿದ ಬಸ್: 20ಕ್ಕೂ ಹೆಚ್ಚು ಪ್ರಯಾಣಿಕರ ಧಾರುಣ ಸಾವು

ಶೀಮ್ಲಾ, ಗುರುವಾರ, 20 ಜುಲೈ 2017 (11:23 IST)

ಶೀಮ್ಲಾ: ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರನ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 20 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಖಾನೆತ್ರಿ ಬಳಿ ಸಂಭವಿಸಿದೆ.
 
ಶಿಮ್ಲಾದಿಂದ 125 ಕಿ.ಮೀ ದೂರವಿರುವ ಖಾನೆತ್ರಿ ಬಳಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಬಸ್ ಕಿನ್ನೌರನಿಂದ ಸೋಲಾನ್‌ಗೆ ತೆರಳುತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ರಾಂಪುರ್‌ ಜಿಲ್ಲಾ ಉಪ ವಿಭಾಗೀಯ ನೇತೃತ್ವದ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದೆ. ಅಲ್ಲದೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಹಿಮಾಚಲ ಪ್ರದೇಶ ಕಂದಕಕ್ಕೆ ಉರುಳಿದ ಬಸ್ 20ಕೂ ಹೆಚ್ಚು ಸಾವು 20 Feared Dead Himachal Pradesh Bus Falls Into Gorge

ಸುದ್ದಿಗಳು

news

ಭಾರತ ಸೇನೆ ಹಿಂಪಡೆಯದಿದ್ದರೆ ಸೆರೆ, ಇಲ್ಲವೆ ಕೊಲೆ: ಚೀನಾ ಮಾಜಿ ರಾಯಾಭಾರಿ ಧಮಕಿ

ನೆರೆಯ ಕಪಟಿ ಚೀನಾ ಕೊನೆಗೂ ಭಾರತದ ವಿರುದ್ಧ ಮುಗಿಬೀಳುವ ಸೂಚನೆ ಕೊಟ್ಟಿದೆ. ಚೀನಾದ ಮಾಜಿ ರಾಜತಾಂತ್ರಿಕ ...

news

ಹಿಂದೂ ದೇವರನ್ನು ಮದಿರೆಗೆ ಹೋಲಿಸಿದ ಸಂಸದ!

ನವದೆಹಲಿ: ಸಂಸತ್ತಿನಲ್ಲಿ ಆವೇಶಭರಿತರಾಗಿ ಮಾತನಾಡುವಾಗ ಸಂಸದರಿಗೆ ಕೆಲವೊಮ್ಮೆ ತಾವೇನು ಮಾತನಾಡುತ್ತಿದ್ದೇವೆ ...

news

ಮಂಗಳೂರು: ಜೈಲಿನಲ್ಲೇ ನಡೆದಿದೆ ಕೈದಿಗಳ ಭರ್ಜರಿ ಪಾರ್ಟಿ..?

ಮಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯಹಾರ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ...

news

ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಚೀನಾಕ್ಕೆ ಭಾರತ ಕೊಡುತ್ತಿರುವ ತಿರುಗೇಟು ಹೇಗೆ ಗೊತ್ತಾ?

ಢೋಕ್ಲಾಂ: ಯುದ್ಧೋತ್ಸಾಹದಲ್ಲಿರುವ ಚೀನಾ ಪಡೆಗಳು ಭಾರತ ಚೀನಾ ಗಡಿಯಲ್ಲಿ ಭಾರೀ ಶಸ್ತ್ರಾಸ್ತ್ರ ಸಾಗಣೆ, ...

Widgets Magazine