ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಬಿಗ್ ಬಾಸ್ ಸ್ಪರ್ಧಿ

Mumbai, ಭಾನುವಾರ, 12 ಫೆಬ್ರವರಿ 2017 (12:30 IST)

Widgets Magazine

ಮುಂಬೈ: ಬಿಗ್ ಬಾಸ್ ಹಿಂದಿ ಅವತರಣಿಕೆಯ ಸ್ಪರ್ಧಿ ಸ್ವಾಮಿ ಓಂ ಹಾಗೂ ಅವರ ಕೆಲವು ಸಹಚರರನ್ನು ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಕೇಸು ದಾಖಲಾಗಿದೆ.
 

ಫೆಬ್ರವರಿ 7 ರಂದು ರಾಜ್ ಘಾಟ್ ನಲ್ಲಿ ಸಾರ್ವಜನಿಕರ ಎದುರೇ ತನ್ನ ಉಡುಪು ಹಿಡಿದೆಳೆದು, ಅಸಭ್ಯವಾಗಿ ವರ್ತಿಸಿದರು ಎಂದು ನೊಂದ ಮಹಿಳೆ ಐಪಿ ಸೆಕ್ಷನ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಈ ವಿಷಯ ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಸ್ವಾಮಿ ಮತ್ತು ಸಹಚರರು ಎಚ್ಚರಿಕೆ ನೀಡಿದ್ದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
 
ಈ ನಿಟ್ಟಿನಲ್ಲಿ ದೂರು ದಾಖಲಾಗಿದ್ದು, ತಕ್ಕ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಶಾಸಕನ ಮನೆಯಲ್ಲಿ ಸಿಕ್ಕಿದ ಹಣವೆಷ್ಟು ಗೊತ್ತೇ?

ನಾನು ಅಮಾಯಕ. ವಿರೋಧಿಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎನ್ನುತ್ತಲೇ ಇದ್ದ ರಾಜ್ಯ ಕಾಂಗ್ರೆಸ್ ...

news

ಬಿಜೆಪಿ ಕಾರ್ಯಕಾರಣಿ ಸಭೆ ಆರಂಭ

ಹಲವು ವಿಷಯಗಳ ಬಗ್ಗೆ ಚರ್ಚಿಸಲು ಬಿಜೆಪಿ ಪ್ರಮುಖರೆಲ್ಲಾ ಇಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಭೆ ...

news

ಸಾಕ್ಷ್ಯ ಸಮೇತ ಬಾಂಬ್ ಸಿಡಿಸಿ ಎಂದು ಯಡಿಯೂರಪ್ಪಗೆ ಕುಮಾರಸ್ವಾಮಿ ಸಲಹೆ

ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗೆ 1000 ಕೋಟಿ ರೂ. ಕಪ್ಪ ...

news

ಜಯಲಲಿತಾ ನಿವಾಸ ಸ್ಮಾರಕವಾಗಿಸಲು ಸಹಿ ಸಂಗ್ರಹ

ಮುಖ್ಯಮಂತ್ರಿ ಪದವಿಗಾಗಿ ಗುದ್ದಾಡುತ್ತಿರುವ ಶಶಿಕಲಾ ನಟರಾಜನ್ ಮತ್ತು ಪನೀರ್ ಸೆಲ್ವಂ ತಮ್ಮದೇ ರೀತಿಯಲ್ಲಿ ...

Widgets Magazine