ಪ್ರಯಾಣಿಕರ ಜೀವವುಳಿಸಿ ಸಾವನ್ನಪ್ಪಿದ ಚಾಲಕ!

Tumkur, ಶುಕ್ರವಾರ, 17 ಮಾರ್ಚ್ 2017 (10:15 IST)

Widgets Magazine

ತುಮಕೂರು: ಈ ಸಾವಿನಲ್ಲೂ ಸಾಹಸ ಮಾಡಿದ್ದಾರೆ. ತಾನು ಸಾಯುವ ಸ್ಥಿತಿಯಲ್ಲಿದ್ದರೂ, ಸಮಯಪ್ರಜ್ಞೆ ಮೆರೆದು ತನ್ನ ಬಸ್ ನಲ್ಲಿದ್ದ 50 ಪ್ರಯಾಣಿಕರ ಜೀವ ಉಳಿಸಿದ್ದಾರೆ.


 
 
ಇದು ನಡೆದಿರುವುದು ತುಮಕೂರಿನ ಲಕ್ಕನ ಹಳ್ಳಿ ಎಂಬಲ್ಲಿ. ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕ ನಾಗರಾಜ್ ಗೆ ಹೃದಯಾಘಾತವಾಗಿತ್ತು. ಆ ಸಂದರ್ಭದಲ್ಲಿ ಅವರು ಸಮಯ ಪ್ರಜ್ಞೆ ಮೆರೆಯದೇ ಇದ್ದಿದ್ದರೆ ಅಲ್ಲೇ ಇದ್ದ ಸೇತುವೆಯಿಂದ ಬಸ್ ಕೆಳಗುರುಳುವ ಅಪಾಯವಿತ್ತು.
 
ಆದರೆ ಬಸ್ ಒಂದು ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಿಯೇ ಪ್ರಾಣ ಬಿಟ್ಟಿದ್ದಾರೆ. ಆದರೂ, ಬಸ್ ನಲ್ಲಿದ್ದ ಪ್ರಯಾಣಿಕರು ಚಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ, ಪ್ರಯೋಜನವಾಗಲಿಲ್ಲ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಆಫರ್!

ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳ ಸ್ಪರ್ಧೆಯಿಂದಾಗಿ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ...

news

ಪ್ರಧಾನಿ ಮೋದಿ ಭಾಷಣದಲ್ಲೂ ಬಂದ ಬಾಹುಬಲಿ ಕಟ್ಟಪ್ಪ!

ನವದೆಹಲಿ: ಈಗ ಎಲ್ಲಿ ನೋಡಿದರೂ ಬಾಹುಬಲಿ ಸಿನಿಮಾದ್ದೇ ಸದ್ದು. ಏಪ್ರಿಲ್ 28 ರಂದು ಬಿಡುಗಡೆಯಾಗಲಿರುವ ...

news

ಮಾರ್ಚ್ 31 ರವರೆಗೆ ಫೆಮೋಸೈಕ್ಲೋಪಿಡಿಯಾ ಪ್ರದರ್ಶನ

ಚೆನ್ನೈ: ಮಹಿಳಾ ಇತಿಹಾಸ ಮಾಸ ಅಂಗವಾಗಿ ಅಮೆರಿಕ ರಾಯಭಾರಿ ಕಚೇರಿ, ರೆಡ್ ಎಲೆಫೆಂಟ್ ಫೌಂಡೇಶನ್ ...

news

ನಾಳೆ ಸಂಜೆ 5 ಗಂಟೆಗೆ ಉತ್ತರಪ್ರದೇಶದ ನೂತನ ಸಿಎಂ ಆಯ್ಕೆ

ಲಕ್ನೋ: ನಾಳೆ ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರು ಉತ್ತರಪ್ರದೇಶ ನೂತನ ...

Widgets Magazine Widgets Magazine