ವಂಚನೆ ಅರೋಪ: ಪ್ರಣಾಯ್ ರಾಯ್ ನಿವಾಸದ ಮೇಲೆ ಸಿಬಿಐ ದಾಳಿ

ನವದೆಹಲಿ, ಸೋಮವಾರ, 5 ಜೂನ್ 2017 (13:03 IST)

ನವದೆಹಲಿ:  ಎನ್ ಡಿಟಿವಿ ಸುದ್ದಿ ವಾಹಿನಿಯ ಸಹ ಸಂಸ್ಥಾಪಕ ಮತ್ತು ಕಾರ್ಯಕಾರಿ ಸಹ ಅಧ್ಯಕ್ಷ ಪ್ರಣಾಯ್ ರಾಯ್ಅವರ ಮನೆ ಮೇಲೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
 
ಡೆಹ್ರಾಡೂನ್ ನಲ್ಲಿರುವ ಪ್ರಣಾಯ್ ರಾಯ್ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಪ್ರಣಾಯ್ ರಾಯ್, ಅವರ ಪತ್ನಿ ರಾಧಿಕಾ ರಾಯ್, ಖಾಸಗಿ ಕಂಪೆನಿ ಮತ್ತು ಐಸಿಐಸಿಐ ಬ್ಯಾಂಕಿಗೆ 48 ಕೋಟಿ ರೂಪಾಯಿ ನಷ್ಟವುಂಟುಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಕೇಸು ದಾಖಲಿಸಿದೆ. 
 
ದೆಹಲಿ ಮತ್ತು ಡೆಹ್ರಾಡೂನ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುದೀರ್ಘ ಗೈರುಹಾಜರಿಯ ನಂತ್ರ ಕಲಾಪಕ್ಕೆ ಹಾಜರಾದ ಅಂಬಿ

ಬೆಂಗಳೂರು: ಸುದೀರ್ಘ ಗೈರುಹಾಜರಿಯ ನಂತ್ರ ಮಾಜಿ ಸಚಿವ, ಹಿರಿಯ ನಟ ಅಂಬರೀಷ್ ಇಂದು ಕಲಾಪಕ್ಕೆ ಹಾಜರಾಗಿ ...

news

ಏನ್ ಸಾಹುಕಾರ ಡೆಲ್ಲಿ ಮಟ್ಟದ ಲೀಡರ್ ಆಗ್ಬಿಟ್ಟೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಏನ್ ಸಾಹುಕಾರ ಡೆಲ್ಲಿ ಮಟ್ಟದ ಲೀಡರ್ ಆಗ್ಬಿಟ್ಟೆ ಎಂದು ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ಸತೀಶ್ ...

news

ಚೆನ್ನೈ‌ನಿಂದ ಚಿನ್ನಮ್ಮನ ನೋಡಲು ಬಂದ ದಿನಕರನ್

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿ ಪರಪ್ಪನ ಜೈಲಿನಲ್ಲಿರುವ ...

news

ಜೂಜಾಟದಲ್ಲಿ 2000 ಕೋಟಿ ಹಣದ ಜೊತೆ ಐವರು ಪತ್ನಿಯರನ್ನೂ ಕಳೆದುಕೊಂಡ ದುಬೈ ಯುವರಾಜ..?

ಜೂಜಾಟದಲ್ಲಿ ಪಾಂಡವರು ಪತ್ನಿ ದ್ರೌಪದಿಯನ್ನೆ ಇಟ್ಟು ಸೋತಿದ್ದರು ಎಂಬುದನ್ನ ಕೇಳಿದ್ಧೇವೆ. ಇದೀಗ, ...

Widgets Magazine