ರಜನೀಕಾಂತ್ ಪುತ್ರಿ ಕಾರು ಅಪಘಾತ, ರಕ್ಷಿಸಿದ ಅಳಿಯ ಧನುಷ್!

Chennai, ಮಂಗಳವಾರ, 28 ಫೆಬ್ರವರಿ 2017 (16:27 IST)

Widgets Magazine

ಚೆನ್ನೈ: ರಜನೀಕಾಂತ್ ಪುತ್ರಿ, ನಿರ್ದೇಶಕಿ ಸೌಂದರ್ಯ ರಜನೀಕಾಂತ್ ಅಪಘಾತ ಮಾಡಿಕೊಂಡಿದ್ದಾರೆ. ಆದರೆ ಇದು ಪೊಲೀಸ್ ಕೇಸು ಆಗದಂತೆ ಸಹೋದರಿ ಐಶ್ವರ್ಯಾ ಪತಿ ಹಾಗೂ ಚಿತ್ರನಟ ಧನುಷ್ ಕಾಪಾಡಿದ್ದಾರೆ. ಏನಿದು ಘಟನೆ? ಓದಿ.


 
ಬೆಳಿಗ್ಗೆ ಸೌಂದರ್ಯ ಚಲಾಯಿಸುತ್ತಿದ್ದ ಕಾರು ಅಕಸ್ಮಾತ್ತಾಗಿ ಅಪಘಾತಕ್ಕೀಡಾಗಿ ಪಕ್ಕದಲ್ಲಿದ್ದ  ಅಟೋ ರಿಕ್ಷಾ ಮೇಲೆ ಹರಿದಿದೆ. ಇದರಿಂದ ರಿಕ್ಷಾ ಚಾಲಕನಿಗೂ ಗಾಯವಾಗಿದೆ. ಸೌಂದರ್ಯ ತಪ್ಪಿನಿಂದಾಗಿ ಘಟನೆ ನಡೆದಿದ್ದರಿಂದ ರಿಕ್ಷಾ ಚಾಲಕ ಪೊಲೀಸ್ ಠಾಣೆಯವರೆಗೆ ಪ್ರಕರಣ ತಲುಪಿದೆ.
 
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಧನುಷ್ ರಿಕ್ಷಾ ಚಾಲಕನ ಕಡೆಯವರನ್ನು ಸಮಾಧಾನಿಸಿ, ಎಫ್ ಐಆರ್ ದಾಖಲಾಗದಂತೆ ತಡೆದಿದ್ದಾರೆ. ಧನುಷ್ ಸಂಧಾನ ನಡೆಸಿ ಪೊಲೀಸ್ ದೂರು ದಾಖಲಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅದೇನ್ ಸಿಡಿ.. ಬಿಡುಗಡೆ ಮಾಡಿ ನೋಡೇ ಬಿಡೋಣ: ಬಿಜೆಪಿ

ಬೆಂಗಳೂರು: ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ತಳ್ಳಾಟ, ನೂಕಾಟ ...

news

ಖರೀದಿಸಿದ ದಿನವೇ ಬೈಕ್ ಕಳ್ಳತನ: ನೊಂದ ಗೃಹಿಣಿ ಆತ್ಮಹತ್ಯೆ

ಪತಿ ಸಾಲ ಮಾಡಿ ಖರೀದಿಸಿದ್ದ ಹೊಸ ಬೈಕ್ ಕಳುವಾಯಿತೆಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ...

news

ಗುರ್ಮೆಹರ್ ಕೌರ್ ವಿಡಿಯೋದಲ್ಲಿ ಅಂಥದ್ದೇನಿದೆ..?

ಗುರ್ಮೆಹರ್ ಕೌರ್.. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಾದ-ವಿವಾದಗಳನ್ನ ಸೃಷ್ಟಿಸಿರುವ ಹೆಸರು. 1999ರ ...

news

ಜಯಲಲಿತಾ ಸಾವಿನ ತನಿಖೆಗೆ ಕೋರಿ ರಾಷ್ಟ್ರಪತಿಗೆ ಮನವಿ

ಜಯಲಲಿತಾ ಸಾವಿನ ಪ್ರಕರಣ ರಾಷ್ಟ್ರಪತಿಗಳ ಅಂಗಳ ತಲುಪಿದೆ. ಜಯಲಲಿತಾ ಸಾವಿನ ಕುರಿತಂತೆ ಇನ್ನೂ ಸಹ ನಿಗೂಢತೆ ...

Widgets Magazine Widgets Magazine