ನವದೆಹಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ ಪ್ರಮುಖ ಬ್ಯಾಂಕ್ ಗಳು ಫೆಬ್ರವರಿ 28 ರಂದು ಮುಷ್ಕರ ನಡೆಸಲಿವೆ. ಹೀಗಾಗಿ ಆ ದಿನ ಬ್ಯಾಂಕ್ ವ್ಯವಹಾರ ನಡೆಸುವ ಯೋಜನೆ ಹೊಂದಿದ್ದರೆ ಮೊದಲೇ ಮುಗಿಸಿಕೊಳ್ಳಿ.