ಉತ್ತರ ಭಾರತದಲ್ಲಿ ಭಾರಿ ಭೂಕಂಪ; ಪ್ರಾಣಭೀತಿಯಿಂದ ಓಡಿದ ಜನ

New Delhi, ಸೋಮವಾರ, 6 ಫೆಬ್ರವರಿ 2017 (23:28 IST)

Widgets Magazine

ಉತ್ತರ ಭಾರತದಾದ್ಯಂತ ರಾತ್ರಿ 10 ಗಂಟೆ ಸಮಯದಲ್ಲಿ ಸುಮಾರು 35 ನಿಮಿಷಗಳ ಕಾಲ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಗೆ ಜನ ಮನೆ, ಕಚೇರಿ ಬಿಟ್ಟು ಹೊರಗೆ ಓಡಿದ ಘಟನೆ ನಡೆದಿದೆ.
 
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ಪ್ರಮಾಣ 5.8 ಎಂದು ದಾಖಲಾಗಿದೆ. ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ಹಿಮಾಚಲಪ್ರದೇಶ, ಉತ್ತರಾಖಂಡದಲ್ಲಿ ಭೂಮಿ ಕಂಪಿಸಿದೆ.
 
ಉತ್ತರಾಖಂಡದ ಪಿತೋರ್‌ಘಡದಲ್ಲಿ ಭೂಮಿಗೆ 21 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರ ಆಧಾರಿತವಾಗಿದೆ ಎಂದು ಗುರುತಿಸಲಾಗಿದೆ. ಘಜಿಯಾಬಾದ್, ಚಂಡಿಗಢ, ಮುಜಫರ್ ನಗರ್, ಮೊರಾಬಾದ್, ಷಹರಾನ್‍ಪುರ್, ರುದ್ರಪ್ರಯಾಗ್ ಮುಂತಾದ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಆದರೆ ಯಾವುದೇ ಆಸ್ತಿ, ಪ್ರಾಣ ಹಾನಿ ಸಂಭವಿಸಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಗಾಂಡ ಯುವತಿಯ ಹತ್ಯೆಯ ಸ್ಫೋಟಕ ಮಾಹಿತಿ ಬಹಿರಂಗ

ಕೊತ್ತನೂರು ಸಮೀಪ ತಿಮ್ಮೇಗೌ ಲೇಔಟ್`ನಲ್ಲಿ ನಡೆದಿದ್ದ ಉಗಾಂಡ ಯುವತಿ ಹತ್ಯೆ ಪ್ರಕರಣದ ತನಿಖೆ ಮುಂದುವರೆದಂತೆ ...

news

ನಿಮ್ಮ ಪಕ್ಷದಿಂದ ಒಂದು ನಾಯಿಯೂ ಪ್ರಾಣ ತ್ಯಾಗ ಮಾಡಿಲ್ಲ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಕೇರಳ ಸಂಸದ ಇ. ಅಹಮದ್ ಮರಣ ಹೊಂದಿದ ದಿನವೇ ಅದನ್ನ ಮರೆಮಾಚಿ ಬಜೆಟ್ ಮಂಡಿಸಿದ್ದೀರಾ ಎಂದು ಆರೋಪಿಸಿದ ಲೋಕಸಭಾ ...

news

ಕೃಷ್ಣ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು: ಧರ್ಮಸಿಂಗ್

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರನ್ನು ಪಕ್ಷದಲ್ಲಿಯೇ ...

news

ಕಾಲಹರಣ ಮಾಡುವುದೇ ರಾಜ್ಯ ಸರಕಾರದ ಕಾಯಕವಾಗಿದೆ: ಕುಮಾರಸ್ವಾಮಿ

ಕಾಲಹರಣ ಮಾಡುವುದೇ ರಾಜ್ಯ ಸರಕಾರದ ಕಾಯಕವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ...

Widgets Magazine Widgets Magazine