ದಢೂತಿ ದೇಹದ ಪೊಲೀಸಪ್ಪನಿಗೆ ತೂಕ ಇಳಿಸುವ ಆಸೆ

Mumbai, ಸೋಮವಾರ, 27 ಫೆಬ್ರವರಿ 2017 (10:03 IST)

Widgets Magazine

ಮುಂಬೈ: ಮೊನ್ನಯಷ್ಟೇ ಖ್ಯಾತ ಅಂಕಣಕಾರ್ತಿ ಶೋಭಾ ಡೇ ತಮಾಷೆ ಮಾಡಿದ್ದ ದಡೂತಿ ದೇಹದ ಮಧ್ಯಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರ್  ಇದೀಗ ತಪಾಸಣೆಗೆ ಮುಂದಾಗಿದ್ದಾರೆ.


 
ದಡೂತಿ ದೇಹದ ಪೊಲೀಸ್ ಅಧಿಕಾರಿ ಡೌಲಟ್ರಾಂ ಜೊಗಾವಟ್ ಎಂಬವರ ಫೋಟೋ ಪ್ರಕಟಿಸಿ ಶೋಭಾ ಡೇ ನೋಡಿ ಮುಂಬೈಯಲ್ಲಿ ಭಾರೀ ಪೊಲೀಸ್ ಬಂದೋ ಬಸ್ತ್ ಇದೆ ಎಂದು ತಮಾಷೆ ಮಾಡಿದ್ದರು. ಇದಕ್ಕೆ ಮುಂಬೈ ಪೊಲೀಸರಿಂದ ಎಚ್ಚರಿಕೆಯನ್ನೂ ಪಡೆದಿದ್ದರು. ಅದೇ ಅಧಿಕಾರಿ ಈ ಘಟನೆಯ ನಂತರ ಎಚ್ಚೆತ್ತುಕೊಂಡಿದ್ದಾರೆ.
 
ತಮ್ಮ ದೇಹ ತೂಕ ಇಳಿಸಲು ಯಾವುದಾದರೂ ಚಿಕಿತ್ಸೆಯಿದೆಯೇ ಎಂದು ವೈದ್ಯರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಮುಂಬೈಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದು, ನಂತರವಾದರೂ, ತನ್ನ ದೇಹ ತೂಕ ಸುಧಾರಿಸೀತು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪೊಲೀಸ್ ಶೋಭಾ ಡೇ ಬೊಜ್ಜು ದೇಹ ಆರೋಗ್ಯ ರಾಷ್ಟ್ರೀಯ ಸುದ್ದಿಗಳು Police Health Shobha De Fat Body National News

Widgets Magazine

ಸುದ್ದಿಗಳು

news

ಉತ್ತರ ಪ್ರದೇಶ: ಇಂದು 5ನೇ ಹಂತದ ಮತದಾನ

ಉತ್ತರ ಪ್ರದೇಶದಲ್ಲಿಂದು 5 ನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು 18,822 ಮತಗಟ್ಟೆಗಳನ್ನು ...

news

ಗುಜರಾತಿನಲ್ಲಿ ಬಂಧಿತ ಉಗ್ರರ ಕುರಿತು ಸ್ಫೋಟಕ ಮಾಹಿತಿ ಬಹಿರಂಗ

ಗುಜರಾತಿನಲ್ಲಿ ಬಂಧಿತ ಶಂಕಿತ ಉಗ್ರರು ಅಬು ಅಲ್ ಬಾಗ್ದಾದಿ ಮತ್ತು ಒಸಾಮಾ ಬಿನ್ ಲಾಡೆನ್`ನ ಸಿದ್ಧಾಂತ ...

news

ವಿದ್ಯುತ್ ತಂತಿ ಕಡಿದು ಅನ್ನದಾತ ಆತ್ಮಹತ್ಯೆ

ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಬಾಯಲ್ಲಿಟ್ಟುಕೊಂಡು ರೈತ ಆತ್ಮಹತ್ಯೆಗೆ ಶರಣಾದ ಘಟನೆ ಸಿಂಧನೂರು ...

news

ಅತ್ಯಾಚಾರ ಆರೋಪಿಗಳಿಗೆ ತಕ್ಕ ಪಾಠ ಕಲಿಸಿದ ಕೈದಿಗಳು

ಅಪ್ರಾಪ್ತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೈಲು ಸೇರಿರುವ ನಾಲ್ವರು ಆರೋಪಿಗಳಿಗೆ ಅಲ್ಲಿನ ಕೈದಿಗಳು ...

Widgets Magazine