Widgets Magazine
Widgets Magazine

ನೆರೆಮನೆಯವರ ಜತೆ ಗಲಾಟೆ ಮಾಡಲು ಹೋಗಿ ಮಗಳ ಸಾವಿಗೆ ಕಾರಣವಾದ ಅಪ್ಪ

Mumbai, ಬುಧವಾರ, 1 ಮಾರ್ಚ್ 2017 (14:02 IST)

Widgets Magazine

ಮುಂಬೈ: ಇದು ನಿಜಕ್ಕೂ ಹೃದಯ ವಿದ್ರಾವಕ ಘಟನೆ. ಮಗಳೊಂದಿಗೆ ನೆರೆ ಮನೆಯವರು ಜಗಳವಾಡುತ್ತಿದ್ದುದನ್ನು ನೋಡಿ ಸುಮ್ಮನಿರಲಾದೆ ಪ್ರಶ್ನಿಸಲು ತಂದೆ ಅಕಸ್ಮಾತ್ತಾಗಿ ಮಗಳ ಸಾವಿಗೆ ಕಾರಣವಾದ ಘಟನೆ ಗೊರೆಗಾಂವ್ ನಗರದ ಮೋತಿಲಾಲ್ ಸ್ಲಮ್ ಏರಿಯಾದಲ್ಲಿ ನಡೆದಿದೆ.


 
ಮೇಘನಾ ಎಂಬ 17 ವರ್ಷ ಯುವತಿಯೊಂದಿಗೆ ಬಟ್ಟೆ ತೊಳೆಯುವ ವಿಚಾರದಲ್ಲಿ ನೆರೆ ಮನೆಯ ಮಹಿಳೆಯರು ಆಕ್ಷೇಪಿಸಿದ್ದರು. ಇದನ್ನು ಪ್ರಶ್ನಿಸಲು ಹೋದ ಮೇಘನಾ ಸಹೋದರಿಯೊಂದಿಗೆ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ತನ್ನ ಮಕ್ಕಳ ರಕ್ಷಣೆಗೆ ತರಕಾರಿ ಕತ್ತರಿಸುತ್ತಿದ್ದ ತಂದೆ ರಾಜೇಶ್ ಚಾಕು ಸಮೇತ ಸ್ಥಳಕ್ಕೆ ಧಾವಿಸಿದ್ದರು.
 
ಈ ಸಂದರ್ಭದಲ್ಲಿ ನಡೆದ ತಳ್ಳಾಟದಲ್ಲಿ ಚಾಕು ಹಿಡಿದಿದ್ದ ತಂದೆ ರಾಜೇಶ್ ಅಕಸ್ಮಾತ್ತಾಗಿ ಮಗಳ ಮೇಲೆ ಆಯತಪ್ಪಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಚಾಕು ಮೇಘನಾ ಎದೆ ಸೀಳಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಯೋಜನವಾಗಲಿಲ್ಲ. ಇದೀಗ ಪೊಲೀಸರು ನೆರೆಮನೆಯ ಮಹಿಳೆಯರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕ್ಲೀನ್‌ಚಿಟ್: ದೇಶವಿರೋಧಿ ಘೋಷಣೆ ಕೂಗಿಲ್ಲ ಕನ್ಹೈಯ್ಯ ಕುಮಾರ್

ಕಳೆದ ವರ್ಷ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಜೆಎನ್‌ಯುವಿನಲ್ಲಿ ದೇಶವಿರೋಧಿ ಘೋಷಣೆ ಕೂಗಿದ ...

news

ಮಕ್ಕಳ ಕಳ್ಳಸಾಗಾಣಿಕೆ ಆರೋಪ; ಬಿಜೆಪಿ ನಾಯಕಿ ಬಂಧನ

ಮಕ್ಕಳ ಕಳ್ಳಸಾಗಾಣಿಕೆ ಆರೋಪಡದಡಿಯಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ನಾಯಕಿ ಜೂಹಿ ...

news

ಯಡಿಯೂರಪ್ಪ ಜಗತ್ತು, ದೇಶ ಕಂಡ ಭ್ರಷ್ಟ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ತಮ್ಮ ಕುಟುಂಬಕ್ಕೆ 65 ಕೋಟಿ ರೂಪಾಯಿ ನೀಡಲಾಗಿದೆ ಎನ್ನುವ ...

news

ಲೆಹರ್ ಸಿಂಗ್ ಡೈರಿ ನಕಲಿಯಾದ್ರೆ, ಗೋವಿಂದರಾಜು ಡೈರಿಯೂ ನಕಲಿಯಂತೆ!

ಬೆಂಗಳೂರು: ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಫೈಟ್ ತಾರಕಕ್ಕೇರಿದೆ. ಯಡಿಯೂರಪ್ಪ ವಿರುದ್ದ ...

Widgets Magazine Widgets Magazine Widgets Magazine