ಶೋಭಾ ಡೇಗೆ ಮುಂಬೈ ಪೊಲೀಸರ ಎಚ್ಚರಿಕೆ!

Mumbai, ಬುಧವಾರ, 22 ಫೆಬ್ರವರಿ 2017 (11:40 IST)

Widgets Magazine

ಮುಂಬೈ: ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಕ್ಕೆ ಮುಂಬೈ ಪೊಲೀಸರು ಖ್ಯಾತ ಬರಹಗಾರ್ತಿ  ಶೋಭಾ ಡೇಗೆ ಎಚ್ಚರಿಕೆ ನೀಡಿದ್ದಾರೆ.


 
ಟ್ವಿಟರ್ ನಲ್ಲಿ ಮುಂಬೈ ಪೊಲೀಸರ ಬಗ್ಗೆ ಅವಹೇಳನಕಾರಿ ಚಿತ್ರ ಪ್ರಕಟಿಸಿದ್ದರು. ಇದರಲ್ಲಿ ದಡೂತಿ ದೇಹದ ಪೊಲೀಸ್ ಪೇದೆಯೊಬ್ಬ ಫೋನ್ ನಲ್ಲಿ ಮಾತನಾಡುತ್ತಿರುವ ಫೋಟೋ ಇತ್ತು. ಜತೆಗೆ ಮುಂಬೈಯಲ್ಲಿ ಪೊಲೀಸರಿಂದ ಭಾರೀ ಬಂದೋಬಸ್ತ್ ಇದೆ ಎಂದು ತಮಾಷೆ ಮಾಡಿದ್ದರು.
 
ಇದು ಮುಂಬೈ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ರೀತಿಯಲ್ಲೂ ಪೊಲೀಸರನ್ನು ಲೇವಡಿ ಮಾಡುವುದನ್ನು ಬಿಟ್ಟು, ನಿಮ್ಮಂತಹ ನಾಗರಿಕರಿಂದ ಜವಾಬ್ದಾರಿಯುತ ವರ್ತನೆ ನಿರೀಕ್ಷಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶೋಭಾ ಡೇ ಮುಂಬೈ ಪೊಲೀಸ್ ಟ್ವಿಟರ್ ರಾಷ್ಟ್ರೀಯ ಸುದ್ದಿಗಳು Twitter Mumbai Police Shobha De National News

Widgets Magazine

ಸುದ್ದಿಗಳು

news

ಬಿಬಿಎಂಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನ ನಾಳೆ ಬಹಿರಂಗಪಡಿಸುತ್ತೇನೆ – ಬಿಎಸ್`ವೈ ಗುಡುಗು

ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್`ಗೆ ಕಪ್ಪ ನೀಡಿದ್ದ ಆರೋಪ ಮಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಇದೀಗ ...

news

ಫೇಸ್ಬುಕ್, ಗೂಗಲ್`ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮುನ್ನ ಎಚ್ಚರ

ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಲ್ಲೆ ಕುರಿತ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ...

news

ಫೋನ್ ಎತ್ತಿ ಮೊದಲು 'ಹಲೋ' ಅನ್ನೋದ್ಯಾಕೆ ಗೊತ್ತಾ?

ನಿಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ರಿಂಗಣಿಸಿದಾಗ ಅದನ್ನೆತ್ತಿ ನೀವು ಮೊದಲು ಮಾತನಾಡುವ ಶಬ್ಧ 'ಹಲೋ'. ...

ಜಗತ್ತನ್ನು ನಿಬ್ಬೆರಗಾಗಿಸಿದ ಆ ನಾಲ್ಕು ಭವಿಷ್ಯವಾಣಿಗಳು!

ಭವಿಷ್ಯದಲ್ಲಿ ಏನಾಗಲಿದೆ ಎಂಬ ಅರಿವು ನಮಗಿರುವುದಿಲ್ಲ. ಆದರೆ ಕೆಲವರು ಭವಿಷ್ಯದಲ್ಲಿ ಏನಾಗುತ್ತದೆ ಎಂದು ...

Widgets Magazine