ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಭಾರತಕ್ಕೆ 39ನೇ ಸ್ಥಾನ

ನವದೆಹಲಿ, ಶುಕ್ರವಾರ, 14 ಜುಲೈ 2017 (12:32 IST)

ನವದೆಹಲಿ: ವಿಶ್ವದ ಸೋಮಾರಿಗಳ ಪಟ್ಟಿಯಲ್ಲಿ ಪಡೆದಿದೆ. ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾನಿಲಯ ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು,  49 ರಾಷ್ಟ್ರಗಳ ಅಧ್ಯಯನದಲ್ಲಿ ಭಾರತ 39 ನೇ ಸ್ಥಾನ ಪಡೆದಿದೆ.
 
ಭಾರತೀಯರು ಪ್ರತಿದಿನ ಸರಾಸರಿ 4,297 ಹೆಜ್ಜೆ ಇಡುತ್ತಾರೆ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. ವಿಶ್ವದ ಅತ್ಯಂತ ಸೋಮಾರಿ ರಾಷ್ಟ್ರ ಇಂಡೋನೇಷ್ಯಾ ಆಗಿದ್ದು, ಕನಿಷ್ಠ ಸೋಮಾರಿತನವಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. ವಿಶೇಷವಾಗಿ ಹಾಂಕ್ ಕಾಂಗ್ ನಲ್ಲಿರುವವರು ಹೆಚ್ಚು ಕ್ರಿಯಾಶೀಲರು ಎಂದು ಅಧ್ಯಯನ ವರದಿ ತಿಳಿಸಿದೆ. 
 
ಅಧ್ಯಯನ ವರದಿಗಾಗಿ ಸ್ಮಾರ್ಟ್ ಫೋನ್ ಆಕ್ಟಿವಿಟಿ ಮೂಲಕ ವಿಶ್ವದ 46 ರಾಷ್ಟ್ರಗಳಲ್ಲಿ 700,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು,  ಪ್ರತಿದಿನ ಸರಾಸರಿ 3,513 ಹೆಜ್ಜೆ ಇಡುವ ಇಂಡೋನೇಷ್ಯಾದಲ್ಲಿರುವವರು ಹೆಚ್ಚು ಸೋಮಾರಿಗಳೆಂದು ಅಧ್ಯಯನ ವರದಿ ತಿಳಿಸಿದೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಅವರು ಬೆಂಕಿ ಹಚ್ಚಲಿ, ನಾವು ಆರಿಸುವ ಕೆಲಸ ಮಾಡುತ್ತೇವೆ’

ಬೆಂಗಳೂರು: ಬಂಟ್ವಾಳ ಹಿಂಸಾಚಾರದ ಬಗ್ಗೆ ಬೆಂಕಿ ರಾಜಕಾರಣ ಶುರುವಾಗಿದೆ. ಬಿಜೆಪಿ ಮುಖಂಡರು ಹಿಂದೂ ...

news

ಚಾಮುಂಡೇಶ್ವರಿ ಮೆಟ್ಟಿಲು ಹತ್ತಿದ ಶೋಭಾ ಕರಂದ್ಲಾಜೆ

ಮೈಸೂರು: ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆ ಮುಗಿಸಿ ರಾಜ್ಯ ರಾಜಧಾನಿಗೆ ಬರುವ ಮೊದಲು ಸಂಸದೆ ಶೋಭಾ ...

news

ಈಶಾನ್ಯ ರಾಜ್ಯಗಳಲ್ಲಿ ಭೀಕರ ಪ್ರವಾಹ, ಭೂಕುಸಿತ: 80 ಜನರ ಸಾವು

ಈಶಾನ್ಯ ಭಾಗದ ಮೂರು ರಾಜ್ಯಗಳಾದ ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರಗಳಲಿ ಉಂಟಾದ ನೆರೆ ಪ್ರವಾಹ ಹಾಗೂ ...

news

ಉದ್ಯೋಗ ಅಭದ್ರತೆ: ಹೋಟೆಲ್ ಟೆರೇಸ್`ನಿಂದ ಜಿಗಿದು ಐಟಿ ಉದ್ಯೋಗಿ ಆತ್ಮಹತ್ಯೆ

ಆಂಧ್ರಪ್ರದೇಶ ಮೂಲದ ಸಾಫ್ಟ್`ವೇರ್ ಇಂಜಿನಿಯರ್ ಹೋಟೆಲ್ ಟೆರೇಸ್`ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ...

Widgets Magazine