ಬಸ್ ಪ್ರಯಾಣ ದರ ಏರಿಕೆ ಇಲ್ಲ

ಕೋಲಾರ, ಶನಿವಾರ, 18 ಫೆಬ್ರವರಿ 2017 (07:08 IST)

Widgets Magazine

ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದಿಂದಾಗಿ ಸಾರಿಗೆ ಸಂಸ್ಥೆಗೆ ಒಂದು ತಿಂಗಳಲ್ಲಿ 60ಕೋಟಿ ನಷ್ಟವಾಗಿದೆ, ಆದರೆ ಬಸ್ ಇದನ್ನು ಭರಿಸಲು ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಅವರು, ನೋಟು ಅಮಾನ್ಯದಿಂದ ಸಂಸ್ಥೆಗೆ ಆಗಿರುವ |ನಷ್ಟವನ್ನು ಭರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಹೊರತಾಗಿ ಪ್ರಯಾಣ ದರವನ್ನು ಹೆಚ್ಚಿಸಿ ಜನತೆಗೆ ಹೊರೆ ಹಾಕುವುದಿಲ್ಲ, ಎಂದರು
 
ಖಾಸಗಿ ಬಸ್‌ಗಳ ಅನಧಿಕೃತ ಸಂಚಾರಕ್ಕೆ ಕಡಿವಾಣ ಹಾಕುವ ಜೊತೆಗೆ ಅನುಮತಿ ಪಡೆದ ಮಾರ್ಗದಲ್ಲೇ ಸಂಚರಿಸುವುದರ ಬಗ್ಗೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಯಾಣಿಕರ ಸಾರಿಗೆ ಸಮಸ್ಯೆಗಳ ಪ್ರತಿ ತಾಲ್ಲೂಕಿನಲ್ಲಿ ಆಯಾ ಶಾಸಕರು ಮತ್ತು ಇತರ ಜನಪ್ರತಿನಿಧಿಗಳ ಜತೆ ಜನಸ್ಪಂದನ ನಡೆಸಲು ಎಲ್ಲ ಜಿಲ್ಲಾ ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನನ್ನ ನೋಡಿ ನಗಬೇಡಿ: ತಮಿಳುನಾಡು ಹೊಸ ಸಿಎಂ ಪಳನಿಸ್ವಾಮಿಗೆ ಸ್ಟಾಲಿನ್ ಸಲಹೆ

ನನ್ನ ನೋಡಿ ನಗಬೇಡಿ. ಹೀಗೆಂದು ವಿಶ್ವಾಸಮತ ಯಾಚಿಸಲಿರುವ ತಮಿಳುನಾಡು ಹೊಸ ಸಿಎಂ ಇ. ಪಳನಿಸ್ವಾಮಿಗೆ ವಿರೋಧ ...

news

ಕೆಟ್ಟ ಮೇಲೆ ಪಾಕಿಸ್ತಾನಕ್ಕೆ ಬುದ್ಧಿ ಬಂತು

ಸಿಂಧ್ ಪ್ರಾಂತ್ಯದ ಧಾರ್ಮಿಕ ಕೇಂದ್ರದಲ್ಲಿ ಐಎಸ್ ಉಗ್ರ ಆತ್ಮಾಹುತಿ ದಾಳಿ ನಡೆಸಿ 80 ಜನರನ್ನು ಕೊಂದ ಮೇಲೆ ...

news

ಗರ್ಲ್ ಫ್ರೆಂಡ್ ಸೆಕ್ಸ್ ವಿಡಿಯೋ ಪೋರ್ನ್ ಸೈಟ್`ಗೆ ಹಾಕಿದ್ದ ಬೆಂಗಳೂರು ಟೆಕ್ಕಿ ಬಂಧನ

ಗರ್ಲ್ ಫ್ರೆಂಡ್ ವಿಡಿಯೋವನ್ನ ಪೋರ್ನ್ ಸೈಟ್`ಗೆ ಹಾಕಿದ ಆರೋಪದಡಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ...

news

ಶ್ರೀನಗರದಲ್ಲಿ ಭುಗಿಲೆದ್ದ ಹಿಂಸಾಚಾರ: ಹಲವರಿಗೆ ಗಂಭೀರ ಗಾಯ

ಶ್ರೀನಗರ್: ಶುಕ್ರವಾದ ನಮಾಜ್ ಪ್ರಾರ್ಥನೆಯ ಬಳಿಕ ಯುವಕರು ಸೇನಾಯೋಧರ ವಿರುದ್ಧ ಕಲ್ಲು ತೂರಾಟದಲ್ಲಿ ...

Widgets Magazine