ಗಂಡ ಅಶ್ಲೀಲ ಚಿತ್ರ ನೋಡುತ್ತಾನೆ, ಕಾಪಾಡಿ: ಸುಪ್ರೀಂ ಕೋರ್ಟ್ ಗೆ ಮೊರೆ ಇಟ್ಟ ಪತ್ನಿ!

Mumbai, ಗುರುವಾರ, 16 ಫೆಬ್ರವರಿ 2017 (10:06 IST)

Widgets Magazine

ಮುಂಬೈ: ಗಂಡ ಮಧ್ಯರಾತ್ರಿಯಲ್ಲೂ ಎದ್ದು ಕೂತು ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುವ ವೆಬ್ ಸೈಟ್ ಗಳನ್ನು ನೋಡುತ್ತಿರುತ್ತಾನೆ. ಇದರಿಂದ ನನ್ನ ವೈವಾಹಿಕ ಜೀವನ ಹಾಳಾಗಿದೆ ಎಂದು ಪತ್ನಿಯೊಬ್ಬಳು ಸುಪ್ರೀಂ ಕೋರ್ಟ್ ಗೆ ದೂರಿತ್ತಿದ್ದಾಳೆ!


 
ಮುಂಬೈ ನಿವಾಸಿ ದೂರಿತ್ತ ಮಹಿಳೆ. ಗಂಡನ ಈ ಹವ್ಯಾಸದಿಂದ ವೈವಾಹಿಕ ಜೀವನ ಹಳಿ ತಪ್ಪಿದೆ. ಆತ ಅಶ್ಲೀಲ ಸಿನಿಮಾಗಳಿಗೆ ಅಡಿಕ್ಟ್ ಆಗಿದ್ದಾನೆ. ತಕ್ಷಣವೇ ಕೇಂದ್ರ ಸರ್ಕಾರ ಇಂತಹ ವೆಬ್ ಸೈಟ್ ಗಳಿಗೆ ಕಡಿವಾಣ ಹಾಕುವ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ಅಲವತ್ತುಗೈದಿದ್ದಾಳೆ.
 
ದೂರುದಾರ ಮಹಿಳೆ ಸಾಮಾಜಿಕ ಕಾರ್ಯಕರ್ತೆ. ದಂಪತಿ ಮದುವೆಯಾಗಿ 30 ವರ್ಷ ಕಳೆದಿದೆ. ಇಬ್ಬರು ಮಕ್ಕಳ ಹೆತ್ತವರು ಎನ್ನುವುದು ವಿಶೇಷ. ಈ ಇಳಿ ವಯಸ್ಸಿನಲ್ಲಿ ಗಂಡನ ಈ ಚಾಳಿ ಆಕೆಗೆ ನುಂಗಲಾರದ ತುತ್ತಾಗಿದೆಯಂತೆ. ನ್ಯಾಯಾಲಯ ಈಕೆಯ ರಕ್ಷಣೆಗೆ ಧಾವಿಸುತ್ತಾ? ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಯಲಲಿತಾ ಸಮಾಧಿಗೆ ಮೂರು ಬಾರಿ ತಟ್ಟಿ ಚಿನ್ನಮ್ಮ ಶಶಿಕಲಾ ಶಪಥ ಮಾಡಿದ್ದು ಯಾರ ಬಗ್ಗೆ ಗೊತ್ತಾ?!

ಪರಪ್ಪನ ಅಗ್ರಹಾರ ಜೈಲು ಪಾಲಾಗುವ ಮೊದಲು ತಮಿಳುನಾಡಿನ ಸಿಎಂ ಪಟ್ಟ ಕೈ ತಪ್ಪಿದ ಹತಾಶೆ ಚಿನ್ನಮ್ಮ ಶಶಿಕಲಾ ...

news

ಮದುವೆಗೂ ಮುನ್ನವೇ ಮಸಣ ಸೇರಿದ ವಧುವರ; ಅಷ್ಟಕ್ಕೂ ಆದದ್ದೇನು?

ಮದುವೆಯಾಗಿ ಹೊಸಜೀವನದ ಹೊಂಗನಸನ್ನು ಕಾಣುತ್ತಿದ್ದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ...

news

ಪ್ರಧಾನಿ ನರೇಂದ್ರ ಮೋದಿ ಇವರೇನಾ? ಇವರು ನಕಲಿಯೋ, ಅಸಲಿಯೋ ನೀವೇ ಹೇಳಿ!!

ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನೇ ಹೋಲುವ ವ್ಯಕ್ತಿಯೊಬ್ಬ ಕ್ರಿಕೆಟಿಗರನ್ನೇ ಬೇಸ್ತು ...

news

ಜೈಲಿನಲ್ಲಿ ಶಶಿಕಲಾ ಮೊದಲ ದಿನ ಹೇಗಿತ್ತು?

ಅಕ್ರಮ ಆಸ್ತಿ ಪ್ರಕರಣದಡಿಯಲ್ಲಿ ನಿನ್ನೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ಅವರ ದಿನಚರಿ ಹೇಗಿತ್ತು ...

Widgets Magazine Widgets Magazine