Widgets Magazine
Widgets Magazine

ಶಾಕಿಂಗ್! ಜೂನ್ 30 ರಿಂದ ವ್ಯಾಟ್ಸಾಪ್ ಬಳಕೆ ಸ್ಥಗಿತ?!

NewDelhi, ಶನಿವಾರ, 4 ಮಾರ್ಚ್ 2017 (11:14 IST)

Widgets Magazine

ನವದೆಹಲಿ: ವ್ಯಾಟ್ಸಾಪ್ ಎನ್ನುವುದು ಇತ್ತೀಚೆಗೆ ಎಲ್ಲರ ಜೀವನದ ಅವಿಭಾಜ್ಯ ಅಂಗದಂತಾಗಿದೆ. ಆದರೆ ಅದರ ಬಳಕೆದಾರರಿಗೆ ಒಂದು ಶಾಕಿಂಗ್ ನ್ಯೂಸ್ ಕಾದಿದೆ. ಜೂನ್ 30 ರಿಂದ ವ್ಯಾಟ್ಸಾಪ್ ಬಂದ್ ಆಗಲಿದೆ!


 
ಬೇರೆ ಬೇರೆ ಚಾಟಿಂಗ್ ಸೈಟ್ ಗಳಿಂದ ಸಾಕಷ್ಟು ಸ್ಪರ್ಧೆ ಎದುರಾಗುತ್ತಿರುವುದರಿಂದ ತನ್ನ ಫೀಚರ್ ಗಳನ್ನೂ ಇನ್ನೂ ಮೇಲ್ ಸ್ತರಕ್ಕೆ ಏರಿಸುವುದಕ್ಕೆ ಫೇಸ್ ಬುಕ್ ಒಡೆತನದ ವ್ಯಾಟ್ಸಾಪ್ ಇಂತಹ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈಗಾಗಲೇ ಅಂಡ್ರಾಯ್ಡ್ 2.1, 2.2 ಮಾದರಿಯ ಫೋನ್ ಗಳಲ್ಲಿ ವ್ಯಾಟ್ಸಾಪ್ ಬಂದ್ ಆಗಿದೆ.
 
ಇನ್ನು ವಿಂಡೋಸ್ 7, ಬ್ಲ್ಯಾಕ್ ಬೆರಿ ಒಎಸ್, ಬ್ಲ್ಯಾಕ್ ಬೆರಿ 10, ನೋಕಿಯಾ ಎಸ್40, ಮತ್ತು ನೋಕಿಯಾ ಸಿಂಬಿಯಾನ್ ಎಸ್60 ಮಾದರಿಯ ಫೋನ್ ಗಳಲ್ಲೂ ವ್ಯಾಟ್ಸಾಫ್ ಸೇವೆ ಬಂದ್ ಆಗಲಿವೆ ಎಂದು ಅಧಿಕೃತ ಬ್ಲಾಗ್ ನಲ್ಲಿ ಬರೆಯಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕುಮಾರಸ್ವಾಮಿ ಅನಾರೋಗ್ಯಕ್ಕೆ ಈಡಾಗಿದ್ದು ಯಾಕೆ ಗೊತ್ತಾ..?

ಉಸಿರಾಟ ತೊಂದರೆ ಮತ್ತು ಶ್ವಾಸಕೋಶ ಸಮಸ್ಯೆಯಿಂದ ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆ ಬೆಂಗಳೂರಿನ ವಿಕ್ರಮ್ ...

news

ಬಾಂಬ್ ಬಾಂಬ್.. ಎಂದು ಕಿರುಚಿದ್ದಕ್ಕೆ ಮಾಡೆಲ್ ಗೆ ಶಿಕ್ಷೆ!

ಮುಂಬೈ: ವಿಮಾನ ನಿಲ್ದಾಣಕ್ಕೆ ಬಂದ ಆ ಮಾಡೆಲ್ ಇದ್ದಕ್ಕಿದ್ದಂತೆ ಬಾಂಬ್ ಬಾಂಬ್ ಎಂದು ಕಿರುಚತೊಡಗಿದಳು. ನನ್ನ ...

news

ಶಶಿಕಲಾ ಬಗ್ಗೆ ಇನ್ನೊಂದು ಬಾಂಬ್ ಸಿಡಿಸಿದ ಪನೀರ್ ಸೆಲ್ವಂ

ಚೆನ್ನೈ: ಶಶಿಕಲಾ ನಟರಾಜನ್ ಬಗ್ಗೆ ಆರೋಪಗಳ ಪಟ್ಟಿ ಮಾಡುತ್ತಿರುವ ಅಮ್ಮ ಜಯಲಲಿತಾ ಬಂಟ ಪನೀರ್ ಸೆಲ್ವಂ ...

news

ರಾಹುಲ್ ಗಾಂಧಿ ಗಂಗಾ ನದಿಗೆ ಹಾರಲಿ, ಇಲ್ಲ ನಾನು ಹಾರುತ್ತೇನೆ: ಉಮಾಭಾರತಿ

ಗಂಗಾ ನದಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ...

Widgets Magazine Widgets Magazine Widgets Magazine