ಬೀಟಲ್ ಡ್ರಾಯಿಂಗ್ ಅಂದ್ರೆ ಗೊತ್ತಾ..ಈ ಚಿತ್ರಕ್ಕೆ ಈಗ ಬಾರಿ ಡಿಮ್ಯಾಂಡ್

ಟೊಕಿಯೋ, ಗುರುವಾರ, 13 ಜುಲೈ 2017 (11:18 IST)

ಟೊಕಿಯೋ:ಸಾಕು ಪ್ರಾಣಿಗಳಂತೆ ಜಪಾನಿನಲ್ಲಿ ಜೀರುಂಡೆ ಸಾಕು ಕೀಟ. ಜಪಾನಿನ ಈ ಸ್ಪೈಕ್ ಎಂಬ ಹೆಸರಿನ ಜೀರುಂಡೆ ಅಂತಿಂತ ಜೀರುಂಡೆ ಅಲ್ಲ. ಇದು ಡ್ರಾಯಿಂಗ್ ಬಿಡಿಸುತ್ತೆ. ಈ ಬೀಟಲ್ ಡ್ರಾಯಿಂಗ್ ಗೆಈಗ ಎಲ್ಲಿಲ್ಲದ ಬೇಡಿಕೆ. ಇದನ್ನು ಕೊಳ್ಳಲು ಜನ ಮುಗಿಬೀಳುತ್ತಿದ್ದಾರಂತೆ.
 
 
ಈ ಸ್ಪೈಕ್ ಜೀರುಂಡೆ ಕೊಂಬಿನಲ್ಲಿ ಪೆನ್ನು ಕೊಟ್ಟು ಕ್ಯಾನ್ವಾಸ್‌ ಬಳಿ ಬಿಟ್ಟರೆ, ಸುಂದರವಾಗಿ ಚಿತ್ರ ಬಿಡಿಸುತ್ತದೆ. ಇದು ಬಿಡಿಸಿರುವ ಚಿತ್ರಗಳನ್ನು ಇದರ ಮಾಲೀಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದು ಜಾಲತಾಣಿಗರ ಮನಸೂರೆ ಮಾಡಿತ್ತು. ಇತ್ತೀಚೆಗೆ ಜನ ಇದರ ಚಿತ್ರವನ್ನು ಹರಾಜಿನಲ್ಲಿ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಲಕ್ಷಾಂತರ ಹಣ ಕೊಟ್ಟು ಚಿತ್ರಗಳನ್ನು ಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.
 
ಈ ಬೀಟಲ್ ಡ್ರಾಯಿಂಗ್ ನಿಮಗೂ ಕೂಡ ಇಂಟ್ರೆಸ್ಟಿಂಗ್ ಅನಿಸಿದ್ರೆ ನೀವೂ ಕೂಡ ಒಮ್ಮೆ ಟ್ರೈ ಮಾಡಬಹುದು.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುದ್ಧಕ್ಕೆ ಸನ್ನದ್ಧ: ಶಸ್ತ್ರಾಸ್ತ್ರ ಸಂಗ್ರಹಕ್ಕೆ ಸೇನೆಗೆ ಹಣಕಾಸು ಅಧಿಕಾರ ನೀಡಿದ ಕೇಂದ್ರ

ಒಂದೆಡೆ ಭಾರತ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು ಇನ್ನೊಂದೆಡೆ ಜಮ್ಮು ಮತ್ತು ...

news

ಶಶಿಕಲಾಗೆ ವಿಶೇಷ ಕಿಚನ್, ವಿಐಪಿ ಸೌಲಭ್ಯ: ಜೈಲಿನ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ..?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಣ್ಣ ಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ...

news

ಹೆರಿಗೆಗೆ ಆಯ್ತು, ಇದೀಗ ಮಹಿಳೆಯದ ಆ ದಿನಕ್ಕೂ ರಜೆ!

ಮುಂಬೈ: ಮಹಿಳೆಯರಿಗೆ ಹೆರಿಗೆ ರಜೆಯೆಂದು ಎಲ್ಲಾ ಖಾಸಗಿ, ಸರ್ಕಾರಿ ಸಂಸ್ಥೆಗಳು ತಿಂಗಳುಗಟ್ಟಲೆ ವೇತನ ಸಹಿತ ...

news

ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಫೇಸ್ಬುಕ್`ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್ ಪತ್ನಿ

ದಲಿತರ ಮೇಲೆ ಪ್ರೀತಿ ಇದ್ದರೆ ದಲಿತರಿಗೆ ನಿಮ್ಮ ಹೆಣ್ಣುಮಕ್ಕಳನ್ನ ಕೊಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ...

Widgets Magazine