ಮಂಡ್ಯದಲ್ಲಿ ಆರಂಭವಾಗಿದೆ ರಮ್ಯಾ ಕ್ಯಾಂಟಿನ್‍

ಮಂಡ್ಯ, ಭಾನುವಾರ, 3 ಡಿಸೆಂಬರ್ 2017 (12:54 IST)

Widgets Magazine

ತಮಿಳುನಾಡಿನ ಅಮ್ಮ ಕ್ಯಾಂಟಿನ್, ರಾಜ್ಯದಲ್ಲಿನ ಇಂದಿರಾ ಕ್ಯಾಂಟಿನ್‍‍ ಹಾಗೂ ಅಪ್ಪ ಕ್ಯಾಂಟಿನ್ ಮಾದರಿಯಲ್ಲಿ ಮಂಡ್ಯದಲ್ಲಿ ಚಿತ್ರನಟಿ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲಿ ರಮ್ಯಾ ಕ್ಯಾಂಟಿನ್ ಆರಂಭವಾಗಿದೆ.

ರಮ್ಯಾ ಕ್ಯಾಂಟಿನ್‍‍ನಲ್ಲಿ ಇಡ್ಲಿ, ವಡೆ, ದೋಸೆ, ಮುದ್ದೆ, ಅನ್ನ ಸಾಂಬಾರ್, ಸೇರಿದಂತೆ ಅನೇಕ ಬಗೆಯ ತರಹೇವಾರಿ ತಿಂಡಿಗಳು ದೊರೆಯುತ್ತವೆ. ಕೇವಲ ಹತ್ತು ರೂಪಾಯಿಗಳಿಗೆ ಕ್ಯಾಂಟಿನ್‍‍ನಲ್ಲಿ ತಿಂಡಿಗಳು ಲಭ್ಯವಿದ್ದು, ಪಾರ್ಸಲ್‍‍ ವ್ಯವಸ್ಥೆಯೂ ಒದಗಿಸಲಾಗಿದೆ. 

ರಮ್ಯಾ ಅವರ ಅಭಿಮಾನಿಗಳು ಕ್ಯಾಂಟಿನ್‍‍ ಆರಂಭಿಸಿದ್ದು, ರಮ್ಯಾ ಅವರು ಮಂಡ್ಯ ಜಿಲ್ಲೆಯಲ್ಲಿ ಮತ್ತೆ ರಾಜಕಾರಣ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದ್ದು, ಈಗ ಕ್ಯಾಂಟಿನ್‍‍ ಆರಂಭಿಸಿರುವುದು ಪುಷ್ಟಿ ಒದಗಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಮ್ಯಾ ಕ್ಯಾಂಟಿನ್ ಇಂದಿರಾ ಕ್ಯಾಂಟಿನ್ ಕಾಂಗ್ರೆಸ್‍ Congress Indira Kantin Ramya Kantin

Widgets Magazine

ಸುದ್ದಿಗಳು

news

ಗುಜರಾತ್‌ಗೆ ತೆರಳುವಂತೆ ಹೈಕಮಾಂಡ್ ಆದೇಶ ನೀಡಿಲ್ಲ: ಡಿಕೆಶಿ

ಬೆಂಗಳೂರು: ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಹೈಕಮಾಂಡ್ ...

news

ಜನೆವರಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಸಿಎಂ

ಬೆಂಗಳೂರು: ಬಿಜೆಪಿಯ ಅನೇಕ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಒಲವು ತೋರಿಸಿದ್ದು, ಜನವರಿಯ ...

news

ಅಪ್ರಾಪ್ತ ಪುತ್ರಿಯ ಮೇಲೆ ರೇಪ್ ಎಸಗಿದ ಕಾಮುಕ ತಂದೆ ಅರೆಸ್ಟ್

ಕೋಟಾ: ಅಪ್ರಾಪ್ತ ಏಳು ವರ್ಷದ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಕಾಮುಕ ...

news

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಬಿಎಸ್‌ವೈ ಮೈಕ್ ಕಿತ್ತ ಕಾರ್ಯಕರ್ತರು

ಇಂಡಿ: ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ...

Widgets Magazine