ಹೇಗಿದೆ ನೋಡಿ ಟ್ರಂಪ್ ಸ್ವಿಮ್ ಸೂಟ್

ಕ್ಯಾಲಿಫೋರ್ನಿಯಾ, ಮಂಗಳವಾರ, 27 ಜೂನ್ 2017 (14:46 IST)

ಕ್ಯಾಲಿಫೋರ್ನಿಯಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾವಚಿತ್ರ ಮುದ್ರಿಸಿರುವ ಈಜು ಉಡುಗೆ ಕ್ಯಾಲಿಫೋರ್ನಿಯಾದಲ್ಲಿ ಸಖತ್ ಸುದ್ದಿಯಲ್ಲಿದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
 
ಬೇಸಿಗೆಯಲ್ಲಿ ಕಡಲತೀರಕ್ಕೆ ಭೇಟಿ ಕೊಡುವ ಪ್ರವಾಸಿಗರನ್ನು ಆರ್ಕಷಿಸುವ ಉದ್ದೇಶದಿಂದ ಕ್ಯಾಲಿಫೋರ್ನಿಯಾದ ಕಂಪೆನಿಯೊಂದು ಡೊನಾಲ್ಡ್‌ ಟ್ರಂಪ್‌ ಅಚ್ಚರಿಯ ಮುಖಭಾವದ ಚಿತ್ರವನ್ನು ಈಜುಡುಗೆ ಮೇಲೆ ಮುದ್ರಿಸಿದೆ.
 
ಈ ಸ್ವಿಮ್‌ ಸೂಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ‘ಇದನ್ನು ಟ್ರಂಪ್‌ ಅಭಿಮಾನಿಗಳೂ ಸಹ ತೊಡುತ್ತಾರೆ ಎಂಬುದು ಅನುಮಾನ ಎನ್ನುವಂತಹ ಅಭಿಪ್ರಾಯ ವ್ಯಕ್ತವಾಗಿದೆ.ಈ ಉಡುಪಿನ ಬೆಲೆ ₹ 3,228 ($49.95) ನಷ್ಟಿದ್ದು, ಕಂಪೆನಿಯಿಂದ ಒಮ್ಮೆ ಖರೀದಿಸಿದರೆ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ತಿಳಿಸಿದೆ.
 ಇದರಲ್ಲಿ ಇನ್ನಷ್ಟು ಓದಿ :  
Swimsuit Featuring Viral Online 'shocked Trump' Face

ಸುದ್ದಿಗಳು

news

ದೇವೇಗೌಡರ ಕಾಲಿಗೆ ನಮಸ್ಕರಿಸಿದ ಡಿ.ಕೆ.ಶಿವಕುಮಾರ್

ಬೆಂಗಳೂರು: ಬದ್ಧವೈರಿಗಳೂ ಕೆಲವು ಬಾರಿ ಪರಸ್ಪರ ಒಂದಾಗುತ್ತಾರೆ ಎನ್ನುವುದು ಸಾಬೀತಾಗಿದೆ. ಇಂಧನ ಖಾತೆ ಸಚಿವ ...

news

ಪಕ್ಕದ ಮನೆಯ ಯುವಕ ಆ ಮಹಿಳೆಯ ತಲೆಗೆ ಗನ್ನಿಟ್ಟು ಮಾಡಿದ್ದೇನು ಗೊತ್ತಾ..?

ಜಗತ್ತಿನಲ್ಲಿ ಎಂಥೆಂಥಾ ನಂಬಿಕೆ ದ್ರೋಹಿಗಳಿರುತ್ತಾರೆ ನೋಡಿ. ನೆರೆಮನೆಯ ವ್ಯಕ್ತಿಯೊಬ್ಬ ಮಹಿಳೆ ಹಣೆಗೆ ...

news

ಧರ್ಮಸ್ಥಳಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಕುಮಾರಸ್ವಾಮಿ

ಧರ್ಮಸ್ಥಳ: ಮಾಜಿ ಸಿಎಂ ಕುಮಾರಸ್ವಾಮಿ ಇಂದು ಕುಟುಂಬ ಸಮೇತ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಂ ಭೇಚಿ ...

news

ಕೇಂದ್ರ ಸರ್ಕಾರ, ಮೋದಿ ಟೀಕಿಸಿದ ಮಹೇಶ್ಚಂದ್ರಗುರುನಾ ವಜಾ ಮಾಡಿ: ಶೋಭಾ ಕರಂದ್ಲಾಜೆ

ಬೆಂಗಳೂರು: ಮೈಸೂರಿನ ಕಲಾಮಂದಿರದಲ್ಲಿ ಗೋಮಾಂಸ ಸೇವಿಸಿದ್ದಲ್ಲದೇ ಕೇಂದ್ರ ಸರ್ಕಾರ, ಮೋದಿ ಟೀಕಿಸಿದ ...

Widgets Magazine