ಹೋಂ ವರ್ಕ್ ಮಾಡದ ವಿದ್ಯಾರ್ಥಿನಿಯರಿಗೆ ಬೆತ್ತಲೆ ಪೆರೇಡ್ ಶಿಕ್ಷೆ!

Varanasi, ಬುಧವಾರ, 8 ಫೆಬ್ರವರಿ 2017 (12:10 IST)

Widgets Magazine

ವಾರಣಾಸಿ: ಶಿಕ್ಷಕರೆಂದರೆ ದೇವರ ಸಮಾನ ಎಂದು ಗೌರವಿಸುವ ಪರಂಪರೆ ನಮ್ಮದು. ಆದರೆ ಇಲ್ಲೊಂದು ಶಾಲೆಯಲ್ಲಿ ಶಿಕ್ಷಕಿಯೇ ಅಮಾನವೀಯವಾಗಿ ನಡೆದುಕೊಂಡು ಶಿಕ್ಷಕ ವರ್ಗವೇ  ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ.
 

ಉತ್ತರಪ್ರದೇಶದ ಬಾಲಕಿಯರ ಶಾಲೆಯೊಂದರ ಮುಖ್ಯ ಶಿಕ್ಷಕಿಯೊಬ್ಬರು ಹೋಂ ವರ್ಕ್ ಮಾಡದೇ ಬಂದ ವಿದ್ಯಾರ್ಥಿನಿಯರಿಗೆ ಕೊಟ್ಟ ಶಿಕ್ಷೆ ಎಂತಹವರೂ ತಲೆ ತಗ್ಗಿಸುವಂತಹದ್ದು. ಅರೆಬೆತ್ತಲು ಮಾಡಿ ಹೋಂ ವರ್ಕ್ ಮಾಡದ ವಿದ್ಯಾರ್ಥಿನಿಯರನ್ನು ಎರಡು ಗಂಟೆ ಪೆರೇಡ್ ನಡೆಸಿದ್ದಾರೆ.
 
ಇಷ್ಟೇ ಅಲ್ಲದೆ, ಈ ಅರೆಬೆತ್ತಲೆ ಮೆರವಣಿಗೆಯ ವಿಡಿಯೋವನ್ನೂ ಮಾಡಲಾಗಿದೆ ಎನ್ನಲಾಗಿದೆ. ನೊಂದ ವಿದ್ಯಾರ್ಥಿನಿಯರ ಪೋಷಕರು ಜಿಲ್ಲಾ ಮ್ಯಾಜಿಸ್ಟ್ರೀಟ್ ಗೆ ದೂರು ನೀಡಿದ್ದು, ತಕ್ಷಣದಿಂದಲೇ ಜಾರಿಯಾಗುವಂತೆ ಶಿಕ್ಷಕಿ ಮೀನಾ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಗ್ರೆಸ್ ಹಿರಿಯ ನಾಯಕರ ವಿರುದ್ಧ ಭುಗಿಲೆದ್ದ ಆಕ್ರೋಶ

ಹಿರಿಯ ನಾಯಕರ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪಕ್ಷದ ಹಿರಿಯ ...

news

ಜಯಲಲಿತಾ ಸಾವಿನ ಕುರಿತು ತನಿಖೆಗೆ ಆದೇಶಿಸುತ್ತೇನೆ: ಪನ್ನೀರ್ ಸೆಲ್ವಂ

ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು, ನಾನು ಅಮ್ಮ ಜಯಲಲಿತಾ ಅವರ ಜಯಲಲಿತಾ ...

news

60 ದಿನ ಸುಮ್ಮನಿದ್ದು ಈಗ ತನಿಖೆಗೆ ಆದೇಶಿಸಿದ್ದೇಕೆ..? ಪನ್ನೀರ್ ಸೆಲ್ವಂ ಮುಂದಿವೆ ಸಾಲು ಸಾಲು ಪ್ರಶ್ನೆಗಳು

ಜಯಲಲಿತಾ ಸಾವಿನ ಕುರಿತಂತೆ ತನಿಖೆ ನಡೆಸುವುದಾಗಿ ತಮಿಳುನಾಡು ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವಂ ...

news

ಸರ್ದಾರ್ಜಿ ಜೋಕ್ ಮಾಡಲು ಇನ್ನು ನೋ ಪ್ರಾಬ್ಲಂ!

ನಮ್ಮಲ್ಲಿ ಸರ್ದಾರ್ಜಿ ಜೋಕ್ ಗಳು ಬಹಳ ಜನಪ್ರಿಯ. ಸಿನಿಮಾಗಳಲ್ಲೂ ಸಿಖ್ ಸಮುದಾಯದವರನ್ನು ತಮಾಷೆಯಾಗಿ ...

Widgets Magazine Widgets Magazine