Widgets Magazine
Widgets Magazine

ಭಾನುವಾರ ರಜಾದಿನವಾಗಲು ಇವರ ಹೋರಾಟವೇ ಕಾರಣವಂತೆ! ಯಾರಿವರು ಗೊತ್ತಾ

ಬೆಂಗಳೂರು, ಬುಧವಾರ, 20 ಡಿಸೆಂಬರ್ 2017 (08:08 IST)

Widgets Magazine

ಬೆಂಗಳೂರು: ಭಾರತ ದೇಶದಲ್ಲಿ ಹೆಚ್ಚಿನ ಖಾಸಗಿ ಹಾಗೂ ಸರ್ಕಾರಿ ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ಭಾನುವಾರ ರಜೆ ನೀಡಲಾಗುತ್ತದೆ. ವಾರದ ಏಳು ದಿನಗಳಲ್ಲಿ ಈ ದಿನವನ್ನೇ ರಜಾದಿನವೆಂದು ಘೋಷಿಸಲು ಕಾರಣ ಒಬ್ಬರು ಸ್ವಾತಂತ್ರ ಹೋರಾಟಗಾರು.


ಭಾರತ ದೇಶದಲ್ಲಿ ಭಾನುವಾರ ರಜಾ ಬರಲು ಮೇಘೂಜಿ ಲೌಖಂಡೆ ಅವರು ಕಾರಣವಂತೆ. ಮೊದಲು ಬ್ರಿಟಿಷರು ಭಾರತ ಪ್ರಜೆಗಳನ್ನು ವಾರದ ಏಳು ದಿನಗಳಲ್ಲೂ ದುಡಿಯಲು ಹೇಳುತ್ತಿದ್ದರಂತೆ. ಅದಕ್ಕಾಗಿ ನಾರಾಯಣ ಮೇಘೂಜಿ ಲೌಖಂಡೆ ಅವರು ಭಾನುವಾರ ಒಂದು ದಿನ ರಜೆ ನೀಡಬೇಕೆಂದು ಬ್ರಿಟಿಷರಲ್ಲಿ ಕೋರಿಕೆ ಸಲ್ಲಿಸಿದರು.

ಬ್ರಿಟಿಷರು ಅದನ್ನು ತಿರಸ್ಕರಿಸಿದಾಗ, ಅವರು 1881 ರಿಂದ 1889 ರ ವರೆಗೆ ಮಾಡಿದರು. ಇದಕ್ಕೆ ಮಣಿದ ಆಂಗ್ಲರು 1889 ರಲ್ಲಿ ಭಾನುವಾರವನ್ನು ರಜಾ ದಿನವೆಂದು ಘೋಷಣೆ ಮಾಡಿದರು. ಅದಕ್ಕಾಗಿ ವಾರದಲ್ಲಿ ಒಂದು ದಿನ ರಜಾ ದಿನವನ್ನಾಗಿ ಮಾಡಿದ ನಾರಾಯಣ ಮೇಘೂಜಿ ಲೌಖಂಡೆ ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹೈಟೆಕ್ ವೇಶ್ಯಾವಾಟಿಕೆ ಭೇದಿಸಿದ ಪೊಲೀಸರು

ವಾಟ್ಸಪ್ ನಲ್ಲಿ ಯುವತಿಯ ಚಿತ್ರ ಕಳುಹಿಸುವ ಮೂಲಕ ಹೈಟೆಕ್ ವೇಶ್ಯಾವಾಟಿಕೆಯನ್ನು ಮೈಸೂರು ಭೇದಿಸಿದ್ದಾರೆ. ಈ ...

news

ಅತ್ಯಾಚಾರವೆಸಗಿ ಬಾಲಕಿಯ ಕೊಲೆಗೈದ ಕಾಮುಕರು

ಅಪ್ರಾಪ್ತ ಬಾಲಕಿಯ ಮೇಲೆ ನಾಲ್ಕು ಜನರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ವಿಜಯಪುರದಲ್ಲಿ ...

news

ವನ ಭೋಜನಕ್ಕೆ ಹೋದವರು ನೀರು ಪಾಲಾದರು

ಬಸವಕಲ್ಯಾಣ: ಎಳ್ಳ ಅಮಾವಾಸ್ಯೆ ಪ್ರಯುಕ್ತ ವನ ಭೋಜನಕ್ಕೆಂದು ಹೊಲಕ್ಕೆ ಹೋಗಿದ್ದ ಒಬ್ಬ ಬಾಲಕ, ಮೂವರು ...

news

ಕೊಹ್ಲಿ ಎಂದರೆ ಈ ಪಾಕ್ ಆಟಗಾರನಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತಂತೆ!

ಪಾಕಿಸ್ತಾನ: ಟೀ ಇಂಡಿಯಾ ನಾಯಕರಾದ ವಿರಾಟ್ ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್ ಎಂದು ...

Widgets Magazine Widgets Magazine Widgets Magazine