ಸಾಹಿತಿ ಚಂಪಾ ಹೇಳಿಕೆಗೆ ಅನಗತ್ಯ ಗೊಂದಲ ಅಗತ್ಯವಿಲ್ಲ– ಎಚ್.ಡಿ.ದೇವೇಗೌಡ

ರಾಯಚೂರು, ಭಾನುವಾರ, 26 ನವೆಂಬರ್ 2017 (16:04 IST)

ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಚಂಪಾ ನೀಡಿದ ಹೇಳಿಕೆ ಬಗ್ಗೆ ಅನಗತ್ಯ ಮಾಡುವ ಅಗತ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ಹೇಳಿದರು.

ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಮಾತನಾಡಿ, ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಎಂದು ಚಂಪಾ ಹೇಳಿಕೆ ನೀಡಿದ್ದಾರೆ ಎನ್ನುವ ಪ್ತಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಕನ್ನಡ ನಾಡು, ನುಡಿ ಮತ್ತು ಗಡಿ ಸಮಸ್ಯೆಗಳು ಪರಿಹಾರ ಕಾಣದ ಹಿನ್ನೆಲೆ ಪ್ರಾದೇಶಿಕ ಪಕ್ಷದ ಅಗತ್ಯತೆಯ ಬಗ್ಗೆ ಅಥವಾ ಬೇರೊಂದು ಪಕ್ಷ ಬೆಂಬಲಿಸಲು ಈ ರೀತಿ ಹೇಳಿರಬಹುದು. ಈ ಬಗ್ಗೆ ಅನಗತ್ಯ ಗೊಂದಲ ಮೂಡಿಸುವುದು ಬೇಡ ಎಂದರು.

ಜೆಡಿಎಸ್ ಪಕ್ಷಕ್ಕೆ ನಿಷ್ಠರಾಗಿರುವ ಹಾಲಿ ಶಾಸಕರನ್ನು ಯಾವುದೇ ಕಾರಣಕ್ಕೂ ಅಸ್ಥಿರಗೊಳಿಸುವುದಿಲ್ಲ. ಹಾಲಿ ಶಾಸಕರು ಸ್ಪರ್ಧಿಸಬಾರದು ಎಂದು ವಿರೋಧಿಸುವ ಜೆಡಿಎಸ್ ನಾಯಕರಿಗೆ ಬೇರೆ ಕಡೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಅಲ್ಲಾಹ್ ಬಿಟ್ಟರೆ ನೀವೇ ನಮ್ಮ ಕೊನೆಯ ಭರವಸೆ’

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಾಗ ಪಾಕಿಸ್ತಾನಿ ನಾಗರಿಕರಿಗೂ ನೆರವಾಗಿ ಮಾನವೀಯತೆ ...

news

ಬಿಜೆಪಿಯವರ ಟೀಕೆಗೆಲ್ಲಾ ಉತ್ತರಿಸಲು ಆಗಲ್ಲಾರೀ.. ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಂದು ನಮ್ಮ ಸಂವಿಧಾನ ಅಂಗೀಕಾರವಾದ ದಿನ. ಹಾಗಾಗಿ ಸಂವಿಧಾನ ಅಂಗೀಕಾರ ದಿನವಾಗಿ ...

news

ಹಾಸ್ಯ ನಟ ರಂಗಾಯಣ ರಘುವಿಗೆ ಜೆಡಿಎಸ್ ಟಿಕೆಟ್?

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಪೋಷಕ ನಟ ರಂಘಾಯಣ ರಘು ರಾಜಕೀಯಕ್ಕೆ ಬರುತ್ತಾರಾ? ಮುಂದಿನ ...

news

ಕುಡುಕ ಗಂಡನ ಬಿಲ್ ಪಾವತಿಸಲು ಮಗುವನ್ನೇ ಮಾರಿದ ತಾಯಿ

ಹಾಸನ: ಪತಿಯೇ ದೈವ ಎನ್ನುವುದು ನಮ್ಮ ಪರಂಪರೆ. ಆದರೆ ಇಲ್ಲೊಬ್ಬಳು ಮಹಿಳೆ ಕುಡುಕ ಗಂಡನ ವೈದ್ಯಕೀಯ ಬಿಲ್ ...

Widgets Magazine
Widgets Magazine