ವರನ ನಾಗಿನ್ ಡ್ಯಾನ್ಸ್ ಕಂಡು ಮದುವೆನೇ ಬೇಡ ಅಂದ ವಧು

ಲಖನೌ, ಶುಕ್ರವಾರ, 30 ಜೂನ್ 2017 (15:01 IST)

ಷಹಜಾನ್ಪುರ:ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ  ನಾಗಿನ್ ಡ್ಯಾನ್ಸ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಆದರೆ ಇದೇ ಡ್ಯಾನ್ಸ್ ಇಲ್ಲೊಂದು ಮದುವೆಯನ್ನೇ ಮುರಿದುಬಿಟ್ಟಿದೆ.
 
ಮದುವೆಯ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಡಿಜೆಗಳ ಮ್ಯೂಸಿಕ್ ಗೆ ಮನಬಂದಂತೆ ನಾಗಿನ್ ಡ್ಯಾನ್ಸ್ ಮಾಡಲು ಆರಂಭಿಸಿದ್ದಾನೆ. ಇನ್ನೇನು ಮದುವೆ ಮುಹೂರ್ತ ಹತ್ತಿರವಾಗುತ್ತಿದ್ದಂತೆ ವರನ ಡ್ಯಾನ್ಸ್ ಕೂಡ ಜೋರಾಗಿದೆ. ತನ್ನ ಭಾವಿ ಪತಿಯ ವಿಚಿತ್ರ ಡ್ಯಾನ್ಸ್ ಹಾಗೂ ಅವತಾರಗಳನ್ನು ಕಂಡು ಭಯಭೀತಳಾದ ವದು ತಾನು ಈತನನ್ನು ಮದುವೆಗಾಲಾರೆ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.
 
ಇಷ್ಟಕ್ಕು ಈ ಘಟನೆ ನಡೆದಿರುವುದು ಷಹಜಾನ್ಪುರದಲ್ಲಿ ಅನುಭವ್ ಮಿಶ್ರಾ ಜತೆ 23 ವರ್ಷದ ಪ್ರಿಯಾಂಕಾ ತ್ರಿಪಾಟಿ ಮದುವೆ ನಿಶ್ಚಿತವಾಗಿತ್ತು. ಒಂದೇ ಸಮುದಾಯಕ್ಕೆ ಸೇರಿದ್ದರಿಂದ ವಧು-ವರನ ಕಡೆಯವರು ಭರ್ಜರಿಯಾಗಿ ಮದುವೆ ತಯಾರಿ ನಡೆಸಿದ್ದಾರೆ. ಉಡುಗೊರೆಗಳನ್ನೂ ಪರಸ್ಪರ ಹಂಚಿಕೊಂಡೂ ಆಗಿದೆ.  ಇನ್ನೇನು ಮದುವೆ ನಡೆಯಬೇಕು ಅನ್ನುವಷ್ಟರಲ್ಲಿ ವರ ಅನುಭವ್ ನ ಸ್ನೇಕ್ ಡ್ಯಾನ್ಸ್ ಮದುವೆ ಸಮಾರಂಭವನ್ನೆ ಮುರಿದುಹಾಕಿದೆ. 
 ಇದರಲ್ಲಿ ಇನ್ನಷ್ಟು ಓದಿ :  
ವರ ನಾಗಿನ್ ಡ್ಯಾನ್ಸ್ ಮಧುವೆ ಕ್ಯಾನ್ಸಲ್ Shahjahanpur Groom's `nagin` Dance Bride Calls Off Wedding

ಸುದ್ದಿಗಳು

news

ವರನ ನಾಗಿನ್ ಡ್ಯಾನ್ಸ್ ನೋಡಿ ಮದುವೆ ಮನೆಯಿಂದ ಕಾಲ್ಕಿತ್ತ ವಧು..!

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಸಂಭ್ರಮದ ದಿನ. ಉತ್ತರ ಭಾರತದಲ್ಲಂತೂ ಮದುವೆ ದಿನ ವಧುವರರಾದಿಯಾಗಿ ...

news

ಮೊದಲ ಬಾರಿ ಚೀನಾಗೆ ಎಚ್ಚರಿಕೆ ನೀಡಿದ ಭಾರತ

ನವದೆಹಲಿ: ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತ ಮೊದಲ ಬಾರಿಗೆ ಚೀನಾ ...

news

ತಮಿಳುನಾಡಿಗೆ ನೀರು ಬಿಟ್ರೆ ನಿಮ್ಮನ್ನು ಓಡಾಡೋಕೆ ಬಿಡೋಲ್ಲ: ಮಾದೇಗೌಡ ಎಚ್ಚರಿಕೆ

ಮೈಸೂರು: ತಮಿಳುನಾಡಿಗೆ ನೀರು ಬಿಟ್ರೆ ನಿಮ್ಮನ್ನು ಓಡಾಡೋಕೆ ಬಿಡೋಲ್ಲ ಎಂದು ಕಾವೇರಿ ಹಿತರಕ್ಷಣಾ ಸಮಿತಿ ...

news

ಜಿಎಸ್`ಟಿ ಎಂದರೆ ಬಿಜೆಪಿ ಸಚಿವರಿಗೇ ಗೊತ್ತಿಲ್ಲ.. ವೈರಲ್ ವಿಡಿಯೋ

ಇಂದು ಮಧ್ಯರಾತ್ರಿಯಿಂದ ದೇಶದ ತೆರಿಗೆ ವ್ಯವಸ್ಥೆ ಬದಲಾಗಲಿದೆ. ಮಧ್ಯರಾತ್ರಿಯಿಂದ ಕೇಂದ್ರಸರ್ಕಾರದ ಸರೆಕು ...

Widgets Magazine