ಮಹಿಳಾ ಪೊಲೀಸ್ ಗೇ ಚಳ್ಳೆ ಹಣ್ಣು ತಿನ್ನಿಸಿದ ಪ್ರಿಯಕರ!

Hubbli, ಶುಕ್ರವಾರ, 3 ಮಾರ್ಚ್ 2017 (12:20 IST)

Widgets Magazine

ಹುಬ್ಬಳ್ಳಿ: ಮೋಸವಾದರೆ ನಾವು ಎಲ್ಲಿಗೆ ಹೋಗುತ್ತೇವೆ? ಪೊಲೀಸ್ ಠಾಣೆಗೆ ತಾನೇ? ಆದರೆ ಇಲ್ಲೊಬ್ಬ ಮಹಿಳಾ ಪೊಲೀಸ್ ಪೇದೆಯೇ ತನ್ನ ಪ್ರಿಯಕರನಿಂದ ಮೋಸಗೊಂಡ ವರದಿಯಾಗಿದೆ.


 
ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಸೌತ್ ವೆಸ್ಟರ್ನ್ ರೈಲ್ವೇಯಲ್ಲಿ ಇಂಜಿನಿಯರ್ ಆಗಿರುವ ಕಮಲೇಶ್ ಮತ್ತು ಮಹಿಳಾ ಪೊಲೀಸ್ ಪೇದೆ ನಡುವೆ ಪ್ರೀತಿ ಸಂಬಂಧವಿತ್ತು. ಪ್ರೀತಿ ಮುಂದುವರಿದು ದೈಹಿಕ ಸಂಬಂಧದವರೆಗೂ ಮುಂದುವರಿದಿತ್ತು. ಕೊನೆಗೊಮ್ಮೆ ಮದುವೆಯಾಗೋಣ ಎಂದಾಗ ಕಮಲೇಶ್ ಕೈ ಎತ್ತಿದ್ದ.
 
ನಿನ್ನೊಂದಿಗೆ ದೈಹಿಕ ಸಂಪರ್ಕಕ್ಕಾಗಿ ಮಾತ್ರ ಸಂಬಂಧ ಹೊಂದಿದ್ದೆ ಎಂದಿದ್ದಾನೆ. ಮನ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಆರಂಭದಲ್ಲಿ ಇದಕ್ಕೆ ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ, ನಂತರವಷ್ಟೇ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಪ್ರಿಯಕರ ನ್ಯಾಯಾಂಗ ಬಂಧನದಲ್ಲಿದ್ದಾನೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಮೇರಿಕಾದಿಂದ ವಾಟ್ಸ್‌ಅಪ್ ಮೂಲಕ ಭಾರತದಲ್ಲಿರುವ ಪತ್ನಿಗೆ ತಲಾಕ್

ಅಮೇರಿಕಾದಲ್ಲಿ ನೆಲಸಿರುವ ಭಾರತೀಯನೋರ್ವ ತನ್ನ ಪತ್ನಿಗೆ ವಾಟ್ಸ್‌ಅಪ್ ಮೂಲಕ ತಲಾಕ್ ನೀಡಿದ್ದಾನೆ.

news

ತಾಜ್ ಮಹಲ್ ಮೇಲೆ ಡ್ರೋಣ್ ಹಾರಾಟ ನಡೆಸಿದ್ದ ಅಮೆರಿಕ ಪ್ರಜೆ ಬಂಧನ

ತೀವ್ರ ಭದ್ರತೆ ನಡುವೆಯೂ ತಾಜ್ ಮಹಲ್ ಮೇಲೆ ಡ್ರೋಣ್ ಹಾರಾಟ ನಡೆಸಿದ್ದ ಅಮೆರಿಕ ಪ್ರಜೆಯನ್ನ ಪೊಲೀಸರು ...

news

ಜೆಎನ್ ಯು ಕ್ಯಾಂಪಸ್ ನಲ್ಲಿ “ಸ್ವತಂತ್ರ ಕಾಶ್ಮೀರ” ಬರಹ ಪ್ರತ್ಯಕ್ಷ!

ನವದೆಹಲಿ: ಈಗಾಗಲೇ ದೇಶ ವಿರೋಧಿ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದಿರುವ ದೆಹಲಿಯ ಜೆಎನ್ ಯು ವಿವಿ ಕ್ಯಾಂಪಸ್ ...

news

ರಾಜ್ಯ ಸರ್ಕಾರದ ವಿರುದ್ಧ ಯಡಿಯೂರಪ್ಪ ಮತ್ತೊಂದು ಅಸ್ತ್ರ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ...

Widgets Magazine Widgets Magazine